Rachita Ram: ಹೊಸ ಫೋಟೋ ಶೇರ್ ಮಾಡಿಕೊಂಡ ರಚಿತಾ ರಾಮ್, ಎಲ್ಲಿದ್ದೀರಿ ಡಿಂಪಲ್ ಕ್ವೀನ್ ಎಂದ ಫ್ಯಾನ್ಸ್

Rachita Ram: ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್, ನಟಿ ರಚಿತಾ ರಾಮ್ ಎಲ್ಲೂ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಒಂದು ರಿಯಾಲಿಟಿ ಶೋ ಬಿಟ್ಟರೆ ಬಹಳ ದಿನಗಳಿಂದ ಅವರ ಸಿನಿಮಾ ಬಂದಿಲ್ಲ. ಹಾಗಾಗಿ ಅಭಿಮಾನಿಗಳು ಎಲ್ಲಿ ರಚಿತಾ ಎಂದು ಕೇಳುತ್ತಿದ್ದಾರೆ. ಅಲ್ಲದೇ, ಈಗೊಂದು ಫೋಟೋ ಹಂಚಿಕೊಂಡಿದ್ದು, ಫುಲ್ ವೈರಲ್ ಆಗುತ್ತಿದೆ.

First published: