Rachita Ram: ಶಾರ್ಟ್ಸ್​-ಟೀ ಶರ್ಟ್​ನಲ್ಲಿ ಡಿಂಪಲ್ ಕ್ವೀನ್! ಏನಮ್ಮಾ ಅವತಾರ ಅಂತಿದ್ದಾರೆ ಫ್ಯಾನ್ಸ್

ಸ್ಯಾಂಡಲ್​ವುಡ್​ನ ಗುಳಿ ಕೆನ್ನೆಯ ಚೆಲುವೆ ಡಿಂಪಲ್​ ಕ್ವೀನ್ ಅವರ ಮಾಡರ್ನ್ ಡ್ರೆಸ್ ಧರಿಸಿರೋ ಫೋಟೋ ವೈರಲ್ ಆಗಿದೆ. ಸೀರೆಯಲ್ಲಿ ಕಾಣಿಸಿಕೊಳ್ಳೋ ಚೆಲುವೆ ಶಾರ್ಟ್ಸ್​ & ಟೀ ಶರ್ಟ್​ನಲ್ಲಿ ಕಾಣಿಸಿಕೊಂಡಿದ್ದಾರೆ.

First published:

  • 19

    Rachita Ram: ಶಾರ್ಟ್ಸ್​-ಟೀ ಶರ್ಟ್​ನಲ್ಲಿ ಡಿಂಪಲ್ ಕ್ವೀನ್! ಏನಮ್ಮಾ ಅವತಾರ ಅಂತಿದ್ದಾರೆ ಫ್ಯಾನ್ಸ್

    ಸ್ಯಾಂಡಲ್​ವುಡ್ ಬ್ಯೂಟಿ ರಚಿತಾ ರಾಮ್ ಅವರ ಮಾಡರ್ನ್ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ನಟಿ ಗಾಢ ನೀಲಿ ಬಣ್ಣದ ಟೀಶರ್ಟ್ ಧರಿಸಿ, ಸ್ಕೈ ಬ್ಲೂ ಕಲರ್ ಜೀನ್ಸ್ ಶಾರ್ಟ್ಸ್ ಧರಿಸಿ ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 29

    Rachita Ram: ಶಾರ್ಟ್ಸ್​-ಟೀ ಶರ್ಟ್​ನಲ್ಲಿ ಡಿಂಪಲ್ ಕ್ವೀನ್! ಏನಮ್ಮಾ ಅವತಾರ ಅಂತಿದ್ದಾರೆ ಫ್ಯಾನ್ಸ್

    ರಚಿತಾ ರಾಮ್ ಅವರು ಶಾರ್ಟ್ಸ್​ನಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸಿದ್ದರೂ ನೆಟ್ಟಿಗರು ಮಾತ್ರ ನಟಿಯನ್ನು ಟ್ರೋಲ್ ಮಾಡಿದ್ದಾರೆ. ನೀವು ಸೀರೆ ಉಟ್ಟರೇನೇ ಚಂದ ಎಂದು ಕಮೆಂಟ್ ಮಾಡುತ್ತಿದ್ದಾರೆ.

    MORE
    GALLERIES

  • 39

    Rachita Ram: ಶಾರ್ಟ್ಸ್​-ಟೀ ಶರ್ಟ್​ನಲ್ಲಿ ಡಿಂಪಲ್ ಕ್ವೀನ್! ಏನಮ್ಮಾ ಅವತಾರ ಅಂತಿದ್ದಾರೆ ಫ್ಯಾನ್ಸ್

    ರಚಿತಾ ರಾಮ್ ಶಾರ್ಟ್ಸ್ ಧರಿಸಿ ಬ್ಯೂಟಿಫುಲ್ ಸ್ಮೈಲ್ ಕೊಟ್ಟಿದ್ದಾರೆ. ನಟಿ ಇದರಲ್ಲಿ ನ್ಯಾಚುರಲ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಗುಳಿಕೆನ್ನೆ ಫ್ಯಾನ್ಸ್ ಹೃದಯ ಗೆದ್ದಿದೆ.

    MORE
    GALLERIES

  • 49

    Rachita Ram: ಶಾರ್ಟ್ಸ್​-ಟೀ ಶರ್ಟ್​ನಲ್ಲಿ ಡಿಂಪಲ್ ಕ್ವೀನ್! ಏನಮ್ಮಾ ಅವತಾರ ಅಂತಿದ್ದಾರೆ ಫ್ಯಾನ್ಸ್

    ನಟಿ ಮಾಡರ್ನ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲು. ಸುಂದರವಾದ ಹಳದಿ ಬಣ್ಣದ ಟಾಪ್ ಧರಿಸಿದ್ದಾರೆ. ಇದಕ್ಕೆ ಗ್ರೀನ್ ಹ್ಯಾಟ್ ಧರಿಸಿದ್ದಾರೆ. ಈ ಡ್ರೆಸ್ ತುಂಬಾ ಶಾರ್ಟ್ ಆಗಿದೆ.

    MORE
    GALLERIES

  • 59

    Rachita Ram: ಶಾರ್ಟ್ಸ್​-ಟೀ ಶರ್ಟ್​ನಲ್ಲಿ ಡಿಂಪಲ್ ಕ್ವೀನ್! ಏನಮ್ಮಾ ಅವತಾರ ಅಂತಿದ್ದಾರೆ ಫ್ಯಾನ್ಸ್

    ನಟಿ ಬಹಳಷ್ಟು ಸಲ ಬ್ಲ್ಯಾಕ್ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಒಂದು ಫೋಟೋದಲ್ಲಿ ಸೂಪರ್ ಆಗಿ ಕಾಣಿಸಿದ್ದಾರೆ. ನಟಿ ಕಿರುನಗೆ ಚೆಲ್ಲಿದ್ದಾರೆ.

    MORE
    GALLERIES

  • 69

    Rachita Ram: ಶಾರ್ಟ್ಸ್​-ಟೀ ಶರ್ಟ್​ನಲ್ಲಿ ಡಿಂಪಲ್ ಕ್ವೀನ್! ಏನಮ್ಮಾ ಅವತಾರ ಅಂತಿದ್ದಾರೆ ಫ್ಯಾನ್ಸ್

    ರಚಿತಾ ರಾಮ್ ಅವರು ಗಾಗಲ್ಸ್ ಧರಿಸಿ ಸೂಪರ್ ಆಗಿ ಕಾಣಿಸಿದ್ದಾರೆ. ನಟಿ ಐಫೋನ್ ಕೈಯಲ್ಲಿ ಹಿಡಿದು ಮಿರರ್ ಸೆಲ್ಫಿ ಕ್ಲಿಕ್ ಮಾಡಿ ಫ್ಯಾನ್ಸ್ ಜೊತೆ ಶೇರ್ ಮಾಡಿದ್ದಾರೆ.

    MORE
    GALLERIES

  • 79

    Rachita Ram: ಶಾರ್ಟ್ಸ್​-ಟೀ ಶರ್ಟ್​ನಲ್ಲಿ ಡಿಂಪಲ್ ಕ್ವೀನ್! ಏನಮ್ಮಾ ಅವತಾರ ಅಂತಿದ್ದಾರೆ ಫ್ಯಾನ್ಸ್

    ಸ್ಟ್ರೈಪ್ ಸ್ಲೀವ್ ಇರುವಂತಹ ಸಿಲ್ವರ್ ಬಾಡಿಕಾನ್ ಗೌನ್ ಧರಿಸಿದ ರಚಿತಾ ರಾಮ್ ಸ್ಟೈಲಿಷ್ ಆಗಿ ಕಾಣಿಸಿದ್ದು ಇದರಲ್ಲಿ ಫ್ರೀ ಹೇರ್ ಬಿಟ್ಟು ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 89

    Rachita Ram: ಶಾರ್ಟ್ಸ್​-ಟೀ ಶರ್ಟ್​ನಲ್ಲಿ ಡಿಂಪಲ್ ಕ್ವೀನ್! ಏನಮ್ಮಾ ಅವತಾರ ಅಂತಿದ್ದಾರೆ ಫ್ಯಾನ್ಸ್

    ರಚಿತಾ ರಾಮ್ ಅವರು ಈ ಹಿಂದೆ ಟಾಮ್ ಬಾಯ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಸ್ಕೈ ಬ್ಲೂ ಕಲರ್ ಜೀನ್ಸ್ ಶಾರ್ಟ್ಸ್ ಹಾಗೂ ಬ್ಲೂ ಶರ್ಟ್ ಧರಿಸಿ ಗಾಗಲ್ಸ್ ಇಟ್ಟು ಸ್ಟೈಲಾಗಿ ಮಿರರ್ ಸೆಲ್ಫೀ ಕ್ಲಿಕ್ ಮಾಡಿದ್ದರು.

    MORE
    GALLERIES

  • 99

    Rachita Ram: ಶಾರ್ಟ್ಸ್​-ಟೀ ಶರ್ಟ್​ನಲ್ಲಿ ಡಿಂಪಲ್ ಕ್ವೀನ್! ಏನಮ್ಮಾ ಅವತಾರ ಅಂತಿದ್ದಾರೆ ಫ್ಯಾನ್ಸ್

    ಆದರೂ ನೆಟ್ಟಿಗರಿಗೆ ರಚಿತಾ ರಾಮ್ ಅವರ ಸೀರೆ ಲುಕ್ ಅಂದ್ರೆ ತುಂಬಾ ಇಷ್ಟ. ನಟಿಯೂ ಆಗಾಗ ಚಂದದ ಸೀರೆ ಉಟ್ಟು ಹಬ್ಬದ ಸಂದರ್ಭಗಳಲ್ಲಿ ಫೋಟೋಶೂಟ್​ಗಳನ್ನು ಮಾಡುತ್ತಲೇ ಇರುತ್ತಾರೆ.

    MORE
    GALLERIES