‘ಫಸ್ಟ್ ನೈಟ್‌ನಲ್ಲಿ ನೀವು ಏನು ಮಾಡ್ತೀರಾ? ಸಾಮಾನ್ಯವಾಗಿ ಎಲ್ಲರೂ ಫಸ್ಟ್ ನೈಟ್ ನಲ್ಲಿ ಏನು ಮಾಡ್ತೀರಿ? ಈ ಪ್ರಶ್ನೆ ಕೇಳುತ್ತಿರುವುದಕ್ಕೆ ಐ ಎಮ್ ಸಾರಿ. ಆದರೂ ಕೇಳುತ್ತಿದ್ದೇನೆ. ಎಲ್ಲರೂ ರೊಮ್ಯಾನ್ಸ್ ಮಾಡ್ತಾರಲ್ವಾ? ಅದನ್ನೇ ಇಲ್ಲಿ ಮಾಡಿದ್ದಾರಷ್ಟೇ. ಆ ರೀತಿ ಮಾಡಲ್ಲ ಎಂದು ಮಾಡಿದ್ದೇನೆ ಎಂದರೆ ಅದಕ್ಕೆ ಏನೋ ಕಾರಣವಿರಬೇಕು ಅಲ್ವಾ? ಅದನ್ನು ನೀವು ಸಿನಿಮಾ ನೋಡಿ ತಿಳಿದುಕೊಳ್ಳಬೇಕು’ ಎಂದು ರಚಿತಾ ಉತ್ತರಿಸಿದ್ದಾರೆ.