ರಾಯಲ್​ ಆಗಿ ನಡೆಯಿತು Raayan Raj Sarja ಮೊದಲ ಹುಟ್ಟುಹಬ್ಬ: ಇಲ್ಲಿವೆ ಚಿತ್ರಗಳು

ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್​ ಅವರ ರಾಯಲ್ ಪ್ರಿನ್ಸ್​ ರಾಯನ್​ ರಾಜ್ ಸರ್ಜಾ ಇಂದು ಮೊಲದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಸಿಂಬನ ಸಾಮ್ರಾಜ್ಯ ಹೇಗಿರುತ್ತೆ ಅನ್ನೋ ಕಾನ್ಸೆಪ್ಟ್ ಇದು. ಅವನನ್ನು ಎಲ್ಲರೂ ಸಿಂಬ ಅಂತಲೇ ಕರೆಯುತ್ತಾರೆ ಅದಕ್ಕೆ ಈ ಪರಿಕಲ್ಪನೆಯಲ್ಲಿ ಮಾಡಲಾಗಿದೆಯಂತೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ) ಅವರ ಅಜ್ಜಿ ತಾತಾ ಗಿಫ್ಟ್ ಕೊಟ್ಟಿದ್ದಾರೆ

First published:

  • 16

    ರಾಯಲ್​ ಆಗಿ ನಡೆಯಿತು Raayan Raj Sarja ಮೊದಲ ಹುಟ್ಟುಹಬ್ಬ: ಇಲ್ಲಿವೆ ಚಿತ್ರಗಳು

    ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್​ ಅವರ ಮುದ್ದಿನ ಮಗ ರಾಯನ್​ ರಾಜ್​ ಸರ್ಜಾಗೆ ಇಂದಿಗೆ ಒಂದು ವರ್ಷವಾಗಿದೆ. ಮುದ್ದಿನ ಮಗನ ಹುಟ್ಟುಹಬ್ಬವನ್ನು ಅಂದುಕೊಂಡಂತೆ ಅದ್ಧೂರಿಯಾಗಿ ಆಚರಿಸಿದ್ದಾರೆ ಮೇಘನಾ ರಾಜ್​. ​

    MORE
    GALLERIES

  • 26

    ರಾಯಲ್​ ಆಗಿ ನಡೆಯಿತು Raayan Raj Sarja ಮೊದಲ ಹುಟ್ಟುಹಬ್ಬ: ಇಲ್ಲಿವೆ ಚಿತ್ರಗಳು

    ಎಲ್ಲರೂ ರಾಯನ್ ಸರ್ಜಾ ಅವರನ್ನು ಸಿಂಬ ಸಿಂಬ ಅಂತಲೇ ಕರೆಯುತ್ತಾರೆ. ಈ ಕಾರಣದಿಂದಲೇ ಮೊಲದ ಹುಟ್ಟುಹಬ್ಬವನ್ನು ಸಿಂಬ ಪರಿಕಲ್ಪನೆಯ ಮೇಲೆ ಮಾಡಲಾಗಿದೆಯಂತೆ.

    MORE
    GALLERIES

  • 36

    ರಾಯಲ್​ ಆಗಿ ನಡೆಯಿತು Raayan Raj Sarja ಮೊದಲ ಹುಟ್ಟುಹಬ್ಬ: ಇಲ್ಲಿವೆ ಚಿತ್ರಗಳು

    ಎಲ್ಲೆಡೆ ಸಿಂಬ ಸಿನಿಮಾದಲ್ಲಿ ಕಾಣಸಿಗುವ ಪಾತ್ರಗಳ ಕಟೌಟ್​ಗಳನ್ನು ಇರಿಸಲಾಗಿದ್ದು, ಮಕ್ಕಳಿಗೆ ಇಷ್ಟವಾಗುವಂತೆ ಡೆಕೋರೇಟ್​ ಮಾಡಲಾಗಿದೆ. ಜೊತೆಗೆ ಸಿಹಿ ತಿನಿಸುಗಳು ಮಕ್ಕಳ ಬಾಯಲ್ಲಿ ನೀರೂರಿಸುವಂತಿತ್ತು.

    MORE
    GALLERIES

  • 46

    ರಾಯಲ್​ ಆಗಿ ನಡೆಯಿತು Raayan Raj Sarja ಮೊದಲ ಹುಟ್ಟುಹಬ್ಬ: ಇಲ್ಲಿವೆ ಚಿತ್ರಗಳು

    ರಾಯನ್​ ಮೊದಲ ಹುಟ್ಟುಹಬ್ಬದಲ್ಲಿ ಚಿರು ಹಾಗೂ ಮೇಘನಾ ಅವರ ಸ್ನೇಹಿತರಾದ ಪನ್ನಾಗಭರಣ, ರಾಗಿಣಿ ಪ್ರಜ್ವಲ್, ಪ್ರಜ್ವಲ್​ ದೇವರಾಜ್​ , ಸುಧಾರಾಣಿ, ಅವರ ಮಗಳು ಹಾಗೂ ಇತರರು ಭಾಗಿಯಾಗಿದ್ದರು.

    MORE
    GALLERIES

  • 56

    ರಾಯಲ್​ ಆಗಿ ನಡೆಯಿತು Raayan Raj Sarja ಮೊದಲ ಹುಟ್ಟುಹಬ್ಬ: ಇಲ್ಲಿವೆ ಚಿತ್ರಗಳು

    ಮೊದಲ ವರ್ಷದ ಬರ್ತ್ ಡೇ ಸ್ಪೆಶಲ್ ಆಗಿ ಸೆಲೆಬ್ರೆಟ್ ಮಾಡಬೇಕು ಅನ್ನೋದು ನನ್ನ ಆಸೆ. ರಾಯನ್ ದೊಡ್ಡವನಾಗಿ ಹಿಂತಿರುಗಿ ನೋಡಿದಾಗ ನನ್ನ ಅಮ್ಮ ನನ್ನ ಬರ್ತ್ ಡೇನ ಇಷ್ಟು ಚೆನ್ನಾಗಿ ಮಾಡಿದ್ರಾ ಅನ್ನಿಸಬೇಕು.  ಕೇವಲ ಕುಟುಂಬದವರು ಹಾಗೂ ಆಪ್ತರನ್ನ ಮಾತ್ರ ಆಹ್ವಾನಿಸಿದ್ದೇವೆ ಎಂದಿದ್ದಾರೆ  ಮೇಘನಾ.

    MORE
    GALLERIES

  • 66

    ರಾಯಲ್​ ಆಗಿ ನಡೆಯಿತು Raayan Raj Sarja ಮೊದಲ ಹುಟ್ಟುಹಬ್ಬ: ಇಲ್ಲಿವೆ ಚಿತ್ರಗಳು

    ನಮಗೆ ಇವತ್ತು ತುಂಬಾ ವಿಶೇಷ‌ ದಿನ. ಅತೀ‌ ಕಡಿಮೆ ಸಮಯದಲ್ಲಿ ಪ್ಲಾನ್ ಮಾಡಿದ್ವಿ. ಅಂದುಕೊಂಡ ಹಾಗೆ ಸೆಲೆಬ್ರೇಟ್ ಮಾಡ್ತಿದ್ದಿವಿ ಅನ್ನೋ ಖುಷಿ‌ ಇದೆ. ಎಲ್ಲರೂ ಅವನನ್ನ ಸಿಂಬ ಸಿಂಬಾ ಅಂತಾರೆ ಸಿಂಬನ ಸಾಮ್ರಾಜ್ಯ ಹೇಗಿರುತ್ತೆ ಅನ್ನೊ ಕಾನ್ಸೆಪ್ಟ್ ಇದು. ಇದು ಅವರ ಅಜ್ಜಿ ತಾತಾನ ಗಿಫ್ಟ್ ಎಂದು ಸಂತಸ ವ್ಯಕ್ತಪಡಿಸಿದ್ದಾರೆ ಮೇಘನಾ ರಾಜ್​.

    MORE
    GALLERIES