ಸೌತ್ ನಟಿ ರಾಶಿ ಖನ್ನಾ ಅವರು ಐಎಂಡಿಬಿನಲ್ಲಿ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಅವರನ್ನೇ ಬೀಟ್ ಮಾಡಿದ್ದಾರೆ. ಪಾಪ್ಯುಲಾರಿಟಿಯಲ್ಲಿ ಪಠಾಣ್ ನಟನನ್ನೇ ಈ ಸೌತ್ ನಟಿ ಸೋಲಿಸಿದ್ದು ಹೇಗೆ? ಅದರ ಬಗ್ಗೆ ನಟಿ ಏನೆಂದು ಹೇಳಿದ್ದಾರೆ ಗೊತ್ತೇ?
2/ 7
ಐಎಂಬಿಡಿ ಲಿಸ್ಟ್ನಲ್ಲಿ ಇತ್ತೀಚೆಗೆ ತಿರುಚಿತ್ರಾಂಬಂ ನಟಿ ರಾಶಿ ಖನ್ನಾ ಅವರು ಶಾರುಖ್ ಖಾನ್ ಅವರನ್ನು ಬೀಟ್ ಮಾಡಿದ್ದಾರೆ. ಇದರ ಬಗ್ಗೆ ನಟಿ ಇತ್ತೀಚೆಗೆ ಪ್ರತಿಕ್ರಿಯಿಸಿದ್ದು ಈ ವಿಚಾರವನ್ನು ಸ್ವತಃ ತನಗೇ ನಂಬಲು ಕಷ್ಟವಾಗುತ್ತಿದೆ ಎಂದಿದ್ದಾರೆ.
3/ 7
ನಾನು ಐಎಂಡಿಬಿನಲ್ಲಿ ಶಾರುಖ್ ಖಾನ್ ಅವರನ್ನು ಬೀಟ್ ಮಾಡಿದೆ ಎಂದು ತಿಳಿದ ಕೂಡಲೇ ನಾನು ಇನ್ನೊಂದು ರೂಮ್ಗೆ ಹೋಗಿ ತಂದೆಗೆ ಕಾಲ್ ಮಾಡಿದೆ. ಅವರಿಗೆ ಲಿಸ್ಟ್ ಬಗ್ಗೆ ಗೊತ್ತಿರಲಿಲ್ಲ ಎಂದಿದ್ದಾರೆ.
4/ 7
ಆದರೆ ನಾನು ಶಾರುಖ್ ಖಾನ್ ಅವರು ಎರಡನೇ ಸ್ಥಾನದಲ್ಲಿದ್ದಾರೆ. ನಾನು ಟಾಪ್ನಲ್ಲಿದ್ದೇನೆ ಎಂದು ತಂದೆಗೆ ಹೇಳಿದೆ. ಅವರೂ ಕೂಡಾ ಶಾಕ್ ಆದರು ಎಂದು ನೆನಪಿಸಿಕೊಂಡಿದ್ದಾರೆ ರಾಶಿ ಖನ್ನಾ.
5/ 7
ನಾನು ಅದು ತಪ್ಪಾಗಿರಬಹುದು ಎಂದು ಭಾವಿಸಿದ್ದೆ. ಆದರೆ ನಂತರ ಗೊತ್ತಾಯಿತು. ಅವರು ಕಿಂಗ್ ಖಾನ್. ಅವರನ್ನು ಯಾರೂ ಬೀಟ್ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ ನಟಿ.
6/ 7
ನಾನು ನಿಜಕ್ಕೂ ಎಕ್ಸೈಟ್ ಆಗಿದ್ದೆ. ಖುಷಿಯಾಗಿದ್ದೆ. ಇದೆಲ್ಲವೂ ಫರ್ಜಿ ಪ್ರಭಾವ. ಆದರೂ ನನಗೆ ಖುಷಿಯಾಯಿತು. ನನ್ನ ವೃತ್ತಿ ಜೀವನದಲ್ಲಿ ಇದೊಂದು ಮೈಲಿಗಲ್ಲು ಎಂದಿದ್ದಾರೆ ನಟಿ.
7/ 7
ನಟಿ ಇತ್ತೀಚೆಗೆ ಶಾಹಿದ್ ಕಪೂರ್ ಹಾಗೂ ವಿಜಯ್ ಸೇತುಪತಿ ಅಭಿನಯದ ಫರ್ಜಿ ವೆಬ್ ಸಿರೀಸ್ನಲ್ಲಿ ಕಾಣಿಸಿಕೊಂಡಿದ್ದರು. ವೆಬ್ ಸಿರೀಸ್ ಸೂಪರ್ ಹಿಟ್ ಆಗಿದೆ.
First published:
17
Raashii Khanna: ಈ ಸೌತ್ ನಟಿ ಶಾರುಖ್ ಖಾನ್ಗಿಂತ ಫೇಮಸ್ ಆಗಿದ್ದು ಹೇಗೆ ಗೊತ್ತಾ?