Raashi Khanna: ರಾಶಿ ಖನ್ನಾ ಅನ್ನೋದು ಸುಮ್ನೇ ಅಲ್ಲ, ಸೌಂದರ್ಯ ರಾಶಿ ಇವರು
Raashi Khanna: ಬಹುಭಾಷಾ ನಟಿ ರಾಶಿ ಖನ್ನಾ ಅವರಿಗೆ ಕಾಲಿವುಡ್ನಲ್ಲಿ ಅದೃಷ್ಟ ಖುಲಾಯಿಸಿದೆ. ಅವರ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿವೆ. ಈ ನಡುವೆ ನಟಿ ಸುಂದರವಾದ ಕೆಲವೊಂದು ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಬಹುಭಾಷಾ ನಟಿ ರಾಶಿ ಖನ್ನಾ ತಿರುಚಿತ್ರಾಂಬಲಂನಲ್ಲಿ ಚಿಕ್ಕ ರೋಲ್ ಮಾಡಿದ್ದರೂ ಕೂಡಾ ಅವರಿಗೆ ಈಗ ಸಖತ್ ಆಫರ್ಗಳು ಬರುತ್ತಿವೆ. ತಮಿಳಿನಲ್ಲಿ ಅವರಿಗೆ ಸಾಲು ಸಾಲು ಗೆಲುವು ಕೂಡಾ ಸಿಕ್ಕಿದೆ. ವೆಬ್ ಸಿರೀಸ್ನಲ್ಲೂ ರಂಜಿಸುತ್ತಿದ್ದಾರೆ ಈ ನಟಿ.
2/ 7
ರಾಜ್ ಮತ್ತು ಡಿಕೆ ನಿರ್ದೇಶನದ ಇತ್ತೀಚಿನ ವೆಬ್ ಸಿರೀಸ್ ಫರ್ಜಿನಲ್ಲಿ ಶಾಹಿದ್ ಕಪೂರ್, ವಿಜಯ್ ಸೇತುಪತಿ ಜೊತೆಗೆ ರಾಶಿ ಖನ್ನಾ ನಟಿಸಿದ್ದಾರೆ. ಇದರಲ್ಲಿ ಮೇಘಾ ವ್ಯಾಸ್ ಎಂಬ ಆರ್‌ಬಿಐ ಅಧಿಕಾರಿಯಾಗಿ ನಟಿಸಿದ್ದಾರೆ. ಈ ಸಿರೀಸ್ನಲ್ಲಿ ಅವರ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
3/ 7
ರಾಶಿ ಖನ್ನಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಗೋಪಿಚಂದ್ ಜೊತೆ ‘ಜಿಲ್’ ಸಿನಿಮಾ ಮಾಡಿ ನಟಿ ಟಾಲಿವುಡ್ನಲ್ಲಿಯೂ ಸೈ ಎನಿಸಿಕೊಂಡಿದ್ದಾರೆ.
4/ 7
ರಾಶಿ ಖನ್ನಾ ಈಗ ಹಲವು ಫೋಟೋಗಳನ್ನು ಶೇರ್ ಮಾಡಿದ್ದು ಇವರನ್ನು ನೋಡಿದ ನೆಟ್ಟಿಗರು ಇವರ ಹೆಸರಷ್ಟೇ ಅಲ್ಲ, ಇವರು ನಿಜಕ್ಕೂ ಸೌಂದರ್ಯ ರಾಶಿ ಎಂದು ಹೇಳಿದ್ದಾರೆ.
5/ 7
2013ರಲ್ಲಿ ತೆರೆಕಂಡ ಹಿಂದಿ ಸಿನಿಮಾ ಮದ್ರಾಸ್ ಕೆಫೆ ಮೂಲಕ ರಾಶಿ ಖನ್ನಾ ಬಾಲಿವುಡ್ಗೆ ಪರಿಚಯವಾದರು. ಈಗ ನಟಿ ಎಲ್ಲಾ ಇಂಡಸ್ಟ್ರಿಗಳಲ್ಲಿಯೂ ಭರ್ಜರಿ ಅವಕಾಶ ಪಡೆಯುತ್ತಿದ್ದಾರೆ.
6/ 7
ರಾಶಿ ಖನ್ನಾ ಅವರು ಲೇಟೆಸ್ಟ್ ವೆಬ್ ಸಿರೀಸ್ ಫರ್ಜಿಯಲ್ಲಿ ಸ್ಮಾರ್ಟ್ ಆರ್‌ಬಿಐ ಆಫೀಸರ್ ಆಗಿ ಕಾಣಿಸಿಕೊಂಡಿದ್ದು ಪ್ರೇಕ್ಷಕರು ಅವರ ಅಭಿನಯಕ್ಕೆ ಫಿದಾ ಆಗಿದ್ದಾರೆ.
7/ 7
ಭಾಷೆಯ ಗಡಿಯನ್ನು ಮೀರಿ ನಟಿ ಎಲ್ಲಾ ಇಂಡಸ್ಟ್ರಿಗಳಲ್ಲಿಯೂ ಸಿಗುವ ಅವಕಾಶಗಳನ್ನು ಬಳಸುತ್ತಿದ್ದಾರೆ. ಇದುವೇ ನಟಿಯ ವ್ಯಾಪ್ತಿಯನ್ನು ಹೆಚ್ಚಿಸುತ್ತಿದೆ.
First published:
17