Raashi Khanna: ರಾಶಿ ಖನ್ನಾ ಹಾಟ್ ಲುಕ್ಗೆ ಸುಸ್ತಾದ ನೆಟ್ಟಿಗರು, ಮಾದಕ ನೋಟದ ಮೂಲಕ ಮನಸ್ಸು ಕದ್ದ ಬ್ಯೂಟಿ
ಟಾಲಿವುಡ್ ನಟಿ ರಾಶಿ ಖನ್ನಾ ಟಾಲಿವುಡ್ನಲ್ಲಿ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿರುವ ನಟಿ. ಆದರೆ ಇತ್ತೀಚೆಗೆ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾಗಿದ್ದು, ಫೋಟೋಶೂಟ್ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಅವರು ಹಂಚಿಕೊಂಡಿರುವ ಫೋಟೋಗಳು ಸಖತ್ ವೈರಲ್ ಆಗಿವೆ.
ತೆಲುಗು ಇಂಡಸ್ಟ್ರಿಯಲ್ಲಿ ರಾಶಿ ಖನ್ನಾಗೆ ಇರುವ ಫಾಲೋಯಿಂಗ್ ಹೇಳತೀರದು. ಸಾಲು ಸಾಲು ಚಿತ್ರಗಳನ್ನು ಮಾಡುವ ಮೂಲಕ ತನ್ನದೇ ಆದ ವಿಶೇಷ ಕ್ರೇಜ್ ಗಳಿಸಿದ್ದಾಳೆ ಈ ಚೆಲುವೆ. ಸ್ಟಾರ್ ಹೀರೋಗಳಲ್ಲದಿದ್ದರೂ ಮೀಡಿಯಂ ರೇಂಜ್ ಹೀರೋಗಳಿಗೆ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ.
2/ 7
ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಖನ್ನಾ, ಆಗ್ಗಾಗ್ಗೆ ತಮ್ಮ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದರಲ್ಲಿ ಅವರು ಇದೀಗ ಹಂಚಿಕೊಂಡಿರುವ ಬೋಲ್ಡ್ ಫೋಟೋ ಸಖತ್ ವೈರಲ್ ಆಗುತ್ತಿದೆ.
3/ 7
ಮುದ್ದು ಮುಖದ ಚೆಲುವೆ ಸದ್ಯ ತೆಲುಗಿನ ನಾಗಚೈತನ್ಯ ಮತ್ತು ಗೋಪಿಚಂದ್ ಸಿನಿಮಾ ಗಳಲ್ಲಿ ನಟಿಸುತ್ತಿದ್ದಾರೆ ಹಿಂದಿಯ "ಮದ್ರಾಸ್ ಕೆಫೆ" ಚಿತ್ರದ ಮೂಲಕ ತನ್ನ ಸಿನಿ ಜರ್ನಿಯನ್ನು ಆರಂಭಿಸಿದ ದೆಹಲಿ ಮೂಲದ ಈ ಚೆಲುವೆ, ಒಂದೇ ಒಂದು ಹಿಂದಿ ಚಿತ್ರದ ಬಳಿಕ ಟಾಲಿವುಡ್ನತ್ತ ಮುಖ ಮಾಡಿದ್ರು.
4/ 7
ಬಾಲಿವುಡ್ನಿಂದ ಬಂದು ಟಾಲಿವುಡ್ನಲ್ಲೇ ಸೆಟಲ್ ಆದ ನಟಿಮಣಿಯರ ಪೈಕಿ ರಾಶಿ ಖನ್ನಾ ಕೂಡ ಒಬ್ಬರು. ಇವರು ನೋಡಲು ಸೌಂದರ್ಯದ ಗಣಿಯೇ ಸರಿ. ಟಾಲಿವುಡ್ನಲ್ಲಿ ಸ್ಟಾರ್ ನಟರೊಂದಿಗೆ ಸಿನಿಮಾ ಮಾಡುವ ಮೂಲಕ ಮನೆಮಾತಾಗಿದ್ದ ರಾಶಿ ಖನ್ನಾ ಸದ್ಯ ಫೋಟೋಶೂಟ್ಗಳಿಗೆ ಸೀಮಿತವಾಗಿದ್ದಾರೆ.
5/ 7
ಚಿತ್ರರಂಗದಲ್ಲಿ ಸ್ನೇಹಿತರನ್ನು ಬಿಟ್ಟರೆ ತನಗೆ ಪ್ರೇಮಿಗಳಿಲ್ಲ ಎನ್ನುತ್ತಾರೆ. ಗ್ಲಾಮರ್ ಶೋ ಬಗ್ಗೆ ರಾಶಿ ಕೂಡ ಕ್ಲಾರಿಟಿ ಕೊಟ್ಟಿದ್ದಾರೆ. ಆಕೆಗೆ ನಟನೆಗೆ ಸ್ಕೋಪ್ ಇರುವ ಪಾತ್ರಗಳು ಬೇಕು ಆದರೆ ಕೆಲವು ಗ್ಲಾಮರಸ್ ಪಾತ್ರಗಳನ್ನು ಮಾಡುವಂತೆ ಒತ್ತಡ ಹೇರಲಾಗುತ್ತಿದೆ ಎಂದಿದ್ದಾರೆ.
6/ 7
ರಾಜ್ ಮತ್ತು ಡಿಕೆ ನಿರ್ದೇಶನದ ಮುಂಬರುವ ವೆಬ್ ಸೀರಿಸ್ ನಲ್ಲಿ ನಟಿಸುತ್ತಿರುವಾಗಲೇ ರಾಶಿ ಖನ್ನಾ ಮತ್ತೊಂದು ವೆಬ್ ಸೀರಿಸ್ ನಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಟಾಲಿವುಡ್ ನ ಖ್ಯಾತ ಹೀರೋ ಗೋಪಿಚಂದ್ ಜೊತೆ ರಾಶಿ ಖನ್ನಾ ನಟಿಸುತ್ತಿರುವುದು ಗೊತ್ತೇ ಇದೆ. ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ.
7/ 7
ರಾಶಿ ಖನ್ನಾ ಪುಣ್ಯಕ್ಷೇತ್ರ ತಿರುಮಲಕ್ಕೆ ತೆರಳಿದ್ದಾರೆ. ಇಂದಿನ ವಿಐಪಿ ಭೇಟಿ ವೇಳೆ 'ಪಕ್ಕಾ ಕಮರ್ಷಿಯಲ್' ಚಿತ್ರ ನಿರ್ಮಾಪಕ ಬನ್ನಿ ವಾಸು ಅವರ ಸ್ವಾಮಿಯ ಸೇವೆಯಲ್ಲಿ ಪಾಲ್ಗೊಂಡಿದ್ದರು. ತಿರುಮಲಕ್ಕೆ ಬಂದಿದ್ದ ರಾಶಿ ಖನ್ನಾ ಸೀರೆಯಲ್ಲಿ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದಾರೆ.