Raashi Khanna: ಇಂಟರ್ನೆಟ್ನಲ್ಲಿ ಹಲ್ಚಲ್ ಎಬ್ಬಿಸಿದ ನಟಿ.. ಈಕೆ ರಾಶಿ ಖನ್ನಾ ಅಲ್ಲ ಸೌಂರ್ದಯದ ಖನಿಜ!
Raashi Khanna : ತೆಲುಗಿನ ‘ಜೋರು’, ‘ಶಿವಂ’, ‘ಹೈಪರ್’, ‘ಜೈ ಲವ-ಕುಶ’, ‘ರಾಜಾ ದಿ ಗ್ರೇಟ್’, ‘ವಿಲನ್’, ‘ಶ್ರೀನಿವಾಸ ಕಲ್ಯಾಣಂ’ ಸೇರಿದಂತೆ ತಮಿಳಿನ ಹಲವು ಚಿತ್ರಗಳಲ್ಲಿ ರಾಶಿ ನಾಯಕಿಯಾಗಿ ಅಭಿನಯಿಸಿದ್ದಾರೆ.
ಚಲನಚಿತ್ರ ನಟಿ ಮತ್ತು ಗಾಯಕಿ ರಾಶಿ ಖನ್ನಾ ಮುಖ್ಯವಾಗಿ ತೆಲುಗು ಮತ್ತು ತಮಿಳು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಹಿಂದಿ ಚಿತ್ರ ಮದ್ರಾಸ್ ಕೆಫೆಯೊಂದಿಗೆ ನಟಿಯಾಗಿ ಪಾದಾರ್ಪಣೆ ಮಾಡಿದರು.
2/ 7
ತೆಲುಗಿನಲ್ಲಿ ‘ಓಹಲು ಗುಸಾಗುಸಲಾಡೆ‘, ತಮಿಳಿನಲ್ಲಿ ‘ಇಮೈಕ್ಕಾ ನೋಡಿಗಲ್‘ ಮತ್ತು ಮಲಯಾಳಂನಲ್ಲಿ ‘ವಿಲನ್‘ ಮೂಲಕ ಚಿತ್ರರಂಗಕ್ಕೆ ರಾಶಿ ಖನ್ನಾ ಪಾದಾರ್ಪಣೆ ಮಾಡಿದರು.
3/ 7
ತೆಲುಗಿನ ‘ಜೋರು’, ‘ಶಿವಂ’, ‘ಹೈಪರ್’, ‘ಜೈ ಲವ-ಕುಶ’, ‘ರಾಜಾ ದಿ ಗ್ರೇಟ್’, ‘ವಿಲನ್’, ‘ಶ್ರೀನಿವಾಸ ಕಲ್ಯಾಣಂ’ ಸೇರಿದಂತೆ ತಮಿಳಿನ ಹಲವು ಚಿತ್ರಗಳಲ್ಲಿ ರಾಶಿ ನಾಯಕಿಯಾಗಿ ಅಭಿನಯಿಸಿದ್ದಾರೆ.
4/ 7
‘ಓಹಲು ಗುಸಾಗುಸಲಾಡೆ‘,’ ಸಿನಿಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ರಾಶಿ ಖನ್ನಾ... ಆ ನಂತರ ಗೋಪಿಚಂದ್ ಜತೆಗಿನ ‘ಜಿಲ್’ ಸಿನಿಮಾ ಮೂಲಕ ತೆಲುಗು ಪ್ರೇಕ್ಷಕರ ಮನಗೆದ್ದಿದ್ದರು.
5/ 7
‘ಯೋಧಾ' ಚಿತ್ರದ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಲು ಸಿದ್ಧರಾಗಿರುವ ನಟಿ ರಾಶಿ ಖನ್ನಾ ಅವರು ಚಿತ್ರೀಕರಣದಲ್ಲಿ ಕಾಣಿಸಿಕೊಂಡಿದ್ದಾರೆ. ‘ಯೋಧಾ’ ಚಿತ್ರ ಧರ್ಮ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಮೊದಲ ದಿನ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಅವರು ಚಿತ್ರ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
6/ 7
ರಾಶಿ ತಮ್ಮ ಮುಂದಿನ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ನಟಿಸಲಿದ್ದಾರೆ. ಜತೆಗೆ, ನಟಿ ಅಜಯ್ ದೇವಗನ್ ಅವರೊಂದಿಗೆ ಟಿವಿ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
7/ 7
ರಾಶಿ ಖನ್ನಾ ಸದಾ ತಮ್ಮ ಫೋಟೋಗಳಿಂದ ಪಡ್ಡೆ ಹೈಕ್ಳ ಹೃದಯಕ್ಕೆ ಬೆಂಕಿ ಇಡುತ್ತಾರೆ. ತಮ್ಮ ಇನ್ಸ್ಟಾಗ್ರಾಂ ತುಂಬೆಲ್ಲ ಹಾಟ್ ಫೋಟೋಗಳಿಂದಲೇ ತುಂಬಿ ಹೋಗಿದೆ.