Raashi Khanna: ಕನ್ನಡದ ಕಿರಿಕ್​ ಬ್ಯೂಟಿ ರಶ್ಮಿಕಾ ಕೊಟ್ಟ ಚಾಲೆಂಜ್​ಗೆ ಖುಷಿಯಾಗಿ ಉತ್ತರ ಕೊಟ್ಟ ಟಾಲಿವುಡ್​ ನಟಿ..!

Raashi Khanna And Rashmika Mandanna: ರಾಶಿ ಖನ್ನಾ ತಮ್ಮ ಫೋಟೋಶೂಟ್ ಹಾಗೂ ಸಿನಿಮಾಗಳಿಂದ ಟಾಲಿವುಡ್​ ಪ್ರೇಕ್ಷಕರ ಮನಸ್ಸಿನಲ್ಲಿ ಪ್ರತ್ಯೇಕ ಸ್ಥಾನ ಪಡೆದುಕೊಂಡಿದ್ದಾರೆ. ಈ ನಟಿಗೆ ಕನ್ನಡದ ಕಿರಿಕ್​ ಬ್ಯೂಟಿ ಒಂದು ಚಾಲೆಂಜ್​ ಕೊಟ್ಟಿದ್ದರು. ಅದನ್ನು ಖುಷಿಯಿಂದಲೇ ಸ್ವೀಕರಿಸಿರುವ ರಾಶಿ, ಸಖತ್​ ಫೋಟೋಗಳನ್ನು ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: Raashi Khanna - Instagram and Twitter)

First published: