ನಟಿ ರಾಯ್ ಲಕ್ಷ್ಮಿ ಅವರು ಈಗ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಚಿಕ್ಕ ಬ್ರೇಕ್ ತೆಗೆದುಕೊಂಡು ವೆಕೇಷನ್ ಎಂಜಾಯ್ ಮಾಡಿದ್ದಾರೆ.
2/ 7
ವೈಟ್ ಹಾಗೂ ಬ್ಲೂ ಕಾಂಬಿನೇಷನ್ನ ಬೀಚ್ ಉಡುಗೆಯಲ್ಲಿ ಕಾಣಿಸಿಕೊಂಡ ನಟಿ ವಿಶೇಷವಾಗಿ ಸ್ಟಾರ್ ಫಿಶ್ ಸರವನ್ನೂ ಧರಿಸಿಕೊಂಡಿದ್ದರು.
3/ 7
ನಟಿ ಧರಿಸಿದ್ದ ಬಿಗ್ ಸೈಜ್ ಗಾಗಲ್ಸ್ ನಿಜಕ್ಕೂ ಟ್ರೆಂಡೀಯಾಗಿದ್ದು ಅವರ ಲುಕ್ ಕಂಪ್ಲೀಟ್ ಮಾಡಿದೆ. ನಟಿ ಬೋಟ್ ತುದಿಯಲ್ಲಿ ನಿಂತು ಸಮುದ್ರವನ್ನು ನೋಡುವುದು ಕಂಡುಬರುತ್ತದೆ.
4/ 7
ಬ್ಯಾಗ್ರೌಂಡ್ನಲ್ಲಿ ನೀಲಿ ಆಕಾಶ, ನೀಲಿ ನೀರು ಕಾಣಬಹುದು. ನಟಿಯೂ ನೀಲಿ ಬಣ್ಣದ ಉಡುಗೆಯಲ್ಲಿ ಕಂಡುಬಂದಿದ್ದಾರೆ. ಇದಕ್ಕೆ ಬಿಗ್ ಸೈಜ್ ಗಾಗಲ್ಸ್ ಧರಿಸಿ ಮ್ಯಾಚ್ ಮಾಡಿದ್ದಾರೆ.
5/ 7
ಆರಂಭದಲ್ಲಿ ನಿರೀಕ್ಷಿತ ಯಶಸ್ಸು ಸಿಗದ ಕಾರಣ ನಟಿ ತನ್ನ ಹೆಸರನ್ನು ರಾಯ್ ಲಕ್ಷ್ಮಿ ಎಂದು ಬದಲಾಯಿಸಿಕೊಂಡರು. ಈ ಹೆಸರಿನೊಂದಿಗೆ ಅವರು ತಮಿಳಿನಲ್ಲಿ ರೀ-ಎಂಟ್ರಿ ಕೊಟ್ಟರು. ಅಲ್ಲಿ ಅನೇಕ ಯಶಸ್ವಿ ಚಿತ್ರಗಳಲ್ಲಿ ಕಾಣಿಸಿಕೊಂಡರು.
6/ 7
ಕಳೆದ ವರ್ಷ ತಮಿಳಿನಲ್ಲಿ ಅರುಳ್ ಸರವಣನ್ ಅಭಿನಯದ ‘ದಿ ಲೆಜೆಂಡ್’ ಸಿನಿಮಾದಲ್ಲಿ ವಿಶೇಷ ಹಾಡಿನಲ್ಲಿ ಮಿಂಚಿದ್ದರು. ಸದ್ಯ ಅವರ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ರಾಯ್ ಲಕ್ಷ್ಮಿ ಅಭಿನಯಕ್ಕಿಂತ ಸೌಂದರ್ಯದಿಂದಲೇ ಫೇಮಸ್. ಅದರಲ್ಲೂ ಬೋಲ್ಡ್ ಪಾತ್ರಗಳಿಂದ ಹೈಲೈಟ್ ಆಗಿದ್ದಾರೆ.
7/ 7
ನಟಿ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದು ಈಗ ಚಿತ್ರರಂಗದಲ್ಲಿ ಮತ್ತೆ ಹೆಚ್ಚಿನ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಸದ್ಯ ನಟಿಗೆ ಅವಕಾಶಗಳಿಗೆ ಬರವಿಲ್ಲ.