Raai Laxmi: ಲಕ್ಷ್ಮಿ ಅಂತ ಹೆಸರಿಡ್ಕೊಂಡು ಹಿಂಗೆ ಡ್ರೆಸ್ ಮಾಡ್ತೀರಲ್ಲಾ ಮೇಡಂ! ರಾಯ್ ಲಕ್ಷ್ಮಿ ಟ್ರೋಲ್

Raai Laxmi: ನಟಿ ಲಕ್ಷ್ಮಿ ರಾಯ್ ಅವರ ಬೀಚ್ ಫೋಟೋಸ್ ವೈರಲ್ ಆಗಿದೆ. ಇದರಲ್ಲಿ ನಟಿ ಸಮ್ಮರ್ ವಾಟರ್​ ಬೇಬಿಯಾಗಿ ಮಿಂಚಿದ್ದಾರೆ.

First published:

  • 19

    Raai Laxmi: ಲಕ್ಷ್ಮಿ ಅಂತ ಹೆಸರಿಡ್ಕೊಂಡು ಹಿಂಗೆ ಡ್ರೆಸ್ ಮಾಡ್ತೀರಲ್ಲಾ ಮೇಡಂ! ರಾಯ್ ಲಕ್ಷ್ಮಿ ಟ್ರೋಲ್

    ಬಹುಭಾಷಾ ನಟಿ ರಾಯ್ ಲಕ್ಷ್ಮಿ ಕ್ಯೂಟ್ ಆಗಿ ಕಾಣಿಸಿದ್ದಾರೆ. ಇತ್ತೀಚೆಗೆ ನಟಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದು ಮೇಜರ್ ಸಮ್ಮರ್ ಡ್ರೆಸ್ಸಿಂಗ್ ಐಡಿಯಾ ಕೊಟ್ಟಿದ್ದಾರೆ ಎಂದರೆ ತಪ್ಪಾಗಲಾರದು. ಇದರಲ್ಲಿ ಲಕ್ಷ್ಮಿ ಲುಕ್ ಸಖತ್ ಬದಲಾಗಿದೆ.

    MORE
    GALLERIES

  • 29

    Raai Laxmi: ಲಕ್ಷ್ಮಿ ಅಂತ ಹೆಸರಿಡ್ಕೊಂಡು ಹಿಂಗೆ ಡ್ರೆಸ್ ಮಾಡ್ತೀರಲ್ಲಾ ಮೇಡಂ! ರಾಯ್ ಲಕ್ಷ್ಮಿ ಟ್ರೋಲ್

    ರಾಯ್ ಲಕ್ಷ್ಮಿ ಎಂದೇ ಫೇಮಸ್ ಆಗಿರುವ ಈ ನಟಿ ಮಲಯಾಳಂ, ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಈ ನಟಿಯ ಫ್ಲೋರಲ್ ಪ್ರಿಂಟ್​ನ ಸಮ್ಮರ್ ಮೊನೊಕಿನಿ ಮೋಹಕವಾಗಿದ್ದು ನೋಡುಗರ ಗಮನವನ್ನು ತಟ್ಟನೇ ಆಕರ್ಷಿಸುತ್ತದೆ.

    MORE
    GALLERIES

  • 39

    Raai Laxmi: ಲಕ್ಷ್ಮಿ ಅಂತ ಹೆಸರಿಡ್ಕೊಂಡು ಹಿಂಗೆ ಡ್ರೆಸ್ ಮಾಡ್ತೀರಲ್ಲಾ ಮೇಡಂ! ರಾಯ್ ಲಕ್ಷ್ಮಿ ಟ್ರೋಲ್

    ಇನ್ನೊಂದರಲ್ಲಿ ಲಕ್ಷ್ಮಿ ನೀಲಿ ಹಾಗೂ ಆಕಾಶ ನೀಲಿ ಬಣ್ಣದ ಕಾಂಬನೃಷನ್​ನಲ್ಲಿರುವ ಬೀಚ್ ವೇರ್ ರಧರಿಸಿದ್ದರು. ಇದರಲ್ಲಿ ನಟಿ ಗಾಗಲ್ಸ್ ಧರಿಸಿ ಕೂಲ್ ಆಗಿ ಕಾಣಿಸಿದ್ದಾರೆ. ನಟಿಯ ಫೋಟೋಸ್ ವೈರಲ್ ಆಗಿವೆ.

    MORE
    GALLERIES

  • 49

    Raai Laxmi: ಲಕ್ಷ್ಮಿ ಅಂತ ಹೆಸರಿಡ್ಕೊಂಡು ಹಿಂಗೆ ಡ್ರೆಸ್ ಮಾಡ್ತೀರಲ್ಲಾ ಮೇಡಂ! ರಾಯ್ ಲಕ್ಷ್ಮಿ ಟ್ರೋಲ್

    ಲಕ್ಷ್ಮಿ ಫೋಟೋಸ್ ನೋಡಿದ ನೆಟ್ಟಿಗರು ಏನು ಮೇಡಂ ಲಕ್ಷ್ಮಿ ಅಂತ ಹೆಸರಿಟ್ಟುಕೊಂಡು ಇದೇನಿದು ನಿಮ್ಮ ಅವತಾರಾ ಎಂದು ಟ್ರೋಲ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ದೇವರ ಹೆಸರು, ಡ್ರೆಸ್ ಮಾತ್ರ ಈ ಥರಾನಾ ಎಂದಿದ್ದಾರೆ.

    MORE
    GALLERIES

  • 59

    Raai Laxmi: ಲಕ್ಷ್ಮಿ ಅಂತ ಹೆಸರಿಡ್ಕೊಂಡು ಹಿಂಗೆ ಡ್ರೆಸ್ ಮಾಡ್ತೀರಲ್ಲಾ ಮೇಡಂ! ರಾಯ್ ಲಕ್ಷ್ಮಿ ಟ್ರೋಲ್

    ಮತ್ತೊಂದಷ್ಟು ಜನರು ನಟಿಯ ಬೆಂಬಲಕ್ಕೆ ಬಂದಿದ್ದು ಆಕೆ ನಟಿ. ಗ್ಲಾಮರಸ್ ಫೋಟೋಶೂಟ್ ಮಾಡುವುದು ಆಕೆಯ ಉದ್ಯಮದ ಒಂದು ಭಾಗ. ಹಾಗಾಗಿ ಇದನ್ನು ಹೆಸರಿಗೆ ಹೋಲಿಸುವುದು ಸರಿ ಅಲ್ಲ ಎಂದಿದ್ದಾರೆ.

    MORE
    GALLERIES

  • 69

    Raai Laxmi: ಲಕ್ಷ್ಮಿ ಅಂತ ಹೆಸರಿಡ್ಕೊಂಡು ಹಿಂಗೆ ಡ್ರೆಸ್ ಮಾಡ್ತೀರಲ್ಲಾ ಮೇಡಂ! ರಾಯ್ ಲಕ್ಷ್ಮಿ ಟ್ರೋಲ್

    ಇನ್ನೂ ಕೆಲವರು ಅಯ್ಯೋ ಹೆಸರನ್ನು ನೋಡಿ ಡ್ರೆಸ್ ಮಾಡಲಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಬಹಳಷ್ಟು ಜನರು ನಟಿಯ ಫ್ಯಾಷನ್ ಗೋಲ್ಸ್ ಇಷ್ಟಪಟ್ಟಿದ್ದಾರೆ. ಸಮ್ಮರ್ ಬೀಚ್ ಬೇಬಿ ಐಡಿಯಾ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಎಂದಿದ್ದಾರೆ.

    MORE
    GALLERIES

  • 79

    Raai Laxmi: ಲಕ್ಷ್ಮಿ ಅಂತ ಹೆಸರಿಡ್ಕೊಂಡು ಹಿಂಗೆ ಡ್ರೆಸ್ ಮಾಡ್ತೀರಲ್ಲಾ ಮೇಡಂ! ರಾಯ್ ಲಕ್ಷ್ಮಿ ಟ್ರೋಲ್

    ರಾಯ್ ಲಕ್ಷ್ಮಿ ತಮಿಳಿನಲ್ಲಿ ಕಾಂಚನಾ ಸಿನಿಮಾ ಮೂಲಕ ಹೆಚ್ಚು ಖ್ಯಾತಿ ಗಳಿಸಿದರು. ದೆವ್ವದ ಸಿನಿಮಾದಲ್ಲಿ ರೊಮ್ಯಾನ್ಸ್ ಟಚ್ ತಂದ ಲಕ್ಷ್ಮಿ ಅಭಿನಯ ಎಲ್ಲರಿಗೂ ಮೆಚ್ಚುಗೆಯಾಗಿತ್ತು.

    MORE
    GALLERIES

  • 89

    Raai Laxmi: ಲಕ್ಷ್ಮಿ ಅಂತ ಹೆಸರಿಡ್ಕೊಂಡು ಹಿಂಗೆ ಡ್ರೆಸ್ ಮಾಡ್ತೀರಲ್ಲಾ ಮೇಡಂ! ರಾಯ್ ಲಕ್ಷ್ಮಿ ಟ್ರೋಲ್

    ನಟಿಗೆ ಸದ್ಯ ಮಾಲಿವುಡ್ ಸೇರಿದಂತೆ ಸೌತ್ ಇಂಡಸ್ಟ್ರಿಯಲ್ಲಿ ಅವಕಾಶ ಕಡಿಮೆ ಆಗಿದೆ. ಸದ್ಯ ಲಕ್ಷ್ಮಿ ರಾಯ್ ನಾರ್ತ್ ಕಡೆ ಗಮನ ಕೊಟ್ಟು ಹಿಂದಿ ಪ್ರಾಜೆಕ್ಟ್ ಒಪ್ಪಿಕೊಳ್ಳುತ್ತಿದ್ದಾರೆ.

    MORE
    GALLERIES

  • 99

    Raai Laxmi: ಲಕ್ಷ್ಮಿ ಅಂತ ಹೆಸರಿಡ್ಕೊಂಡು ಹಿಂಗೆ ಡ್ರೆಸ್ ಮಾಡ್ತೀರಲ್ಲಾ ಮೇಡಂ! ರಾಯ್ ಲಕ್ಷ್ಮಿ ಟ್ರೋಲ್

    Raai Laxmi looks pretty in a ruffled maroon bikini. (Image: Instagram)

    MORE
    GALLERIES