ಖಾಲಾ ಸಿನಿಮಾ ಅಂದ್ರೆ ಯಾರಿಗೂ ಗೊತ್ತಾಗಲ್ಲ, ಆದ್ರೆ ಜಾನೆ ಬಲ್ಮಾ ಘೋಡೆ ಪೆ ಕ್ಯೂ ಸವಾರ್ ಹೇ ಹಾಡಿನ ಟ್ಯೂನ್ ಕೇಳಿದರೆ ಕಿವಿ ನೆಟ್ಟಗಾಗುತ್ತದೆ. ಕಾರಣವಿಷ್ಟೇ, ಈ ಸಿನಿಮಾ ಹಾಡು ಸಿನಿಮಾಗಿಂತ ವೈರಲ್ ಆಗಿದೆ.
2/ 11
ಇದೀಗ ಭಾರೀ ಕ್ರೇಜ್ ಪಡೆಯುತ್ತಿದೆ. 'ಜಾನೆ ಬಲ್ಮಾ ಘೋಡೆ ಪೆ ಕ್ಯೂಂ ಸವಾರ್ ಹೈ' ಹಾಡನ್ನು ಈಗ ಕೇಳದವರಿಲ್ಲ. ವಿಶೇಷವಾಗಿ ಇನ್ಸ್ಟಾಗ್ರಾಮ್ನಲ್ಲಿ ಟ್ರೆಂಡ್ ಆಗಿದೆ.
3/ 11
ಈ ಹಾಡು ಇತ್ತೀಚಿನ ದಿನಗಳಲ್ಲಿ Instagram ನ ಪ್ರತಿ ರೀಲ್ ಮತ್ತು ವೀಡಿಯೊದಲ್ಲಿ ಕೇಳಿಬರುತ್ತಿದೆ. ಈ ಹಾಡು ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿದೆ.
4/ 11
ಈ ಹಾಡಿನಲ್ಲಿ ನಟಿ ತ್ರಿಪ್ತಿ ಡಿಮ್ರಿ ನಟಿಸಿದ್ದಾರೆ. ಈ ಹಾಡು ‘ಖಾಲಾ’ ಚಿತ್ರದ್ದು. ಇದರಲ್ಲಿ ನಟಿ ಅನುಷ್ಕಾ ಶರ್ಮಾ ಕೂಡಾ ನಟಿಸಿರೋದು ವಿಶೇಷ.
5/ 11
ಆದರೆ ಈ ಹಾಡಿನ ಹಿಂದೆ ಯಾರ ಧ್ವನಿ ಇದೆ ಗೊತ್ತಾ? ಈ ಹಾಡಿನ ಗಾಯಕಿ ಯಾರು? ಈ ಪ್ರಶ್ನೆ ಎಲ್ಲರ ಮನದಲ್ಲೂ ಇದೆ. ಈಗ ಅದಕ್ಕೆ ಉತ್ತರ ಸಿಕ್ಕಿದೆ.
6/ 11
ಪ್ರಸ್ತುತ ಟ್ರೆಂಡಿಂಗ್ ಆಗಿರುವ ಈ ಹಿಟ್ ಹಾಡನ್ನು ಗಾಯಕಿ ಸಿರಿಶಾ ಭಾಗವತುಲ ಹಾಡಿದ್ದಾರೆ. ಅವರ ಧ್ವನಿ ಜನರನ್ನು ಮೋಡಿ ಮಾಡಿದೆ.
7/ 11
'ಇಂಡಿಯನ್ ಐಡಲ್ 12' ಕಾರ್ಯಕ್ರಮದಲ್ಲಿ ಸಿರಿಶಾ ಭಾಗವಹಿಸಿದ್ದರು. ಈ ಮೂಲಕ ಅವರಿಗೆ ಭಾರೀ ಜನಪ್ರಿಯತೆ ಸಿಕ್ಕಿತು. ಅಷ್ಟೇ ಅಲ್ಲ ಸಿರಿಶಾ ಚಿನ್ನದ ಪದಕ ವಿಜೇತೆ ಕೂಡ ಹೌದು.
8/ 11
ಖಾಲಾ ಸಿನಿಮಾಗಾಗಿ ಅವರು ಹಾಡಿರೋ ಹಾಡು ಈಗ ಸದ್ಯದ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಅನ್ನುವುದರಲ್ಲಿ ಸಂದೇಹವೇ ಇಲ್ಲ.
9/ 11
ಸಿನಿಮಾದಲ್ಲಿ ಈ ಹಾಡು ಸಿನಿಮಾಗಿಂತಲೂ ಹೈಲೈಟ್ ಆಗಿದೆ. ಖಾಲಾ ಸಿನಿಮಾ ಡೈರೆಕ್ಟ್ ಆಗಿ ಒಟಿಟಿಯಲ್ಲಿ ಬಿಡುಗಡೆಯಾಗಿದೆ.
10/ 11
ನಟಿ ಅನುಷ್ಕಾ ಶರ್ಮಾ ಅವರು ಈ ಸಿನಿಮಾದಲ್ಲಿ ಗೆಸ್ಟ್ ಅಪಿಯರೆನ್ಸ್ ಕೊಟ್ಟಿದ್ದಾರೆ. ಝಿರೋ ನಂತರ ಅವರು ನಟಿಸಿದ ಸಿನಿಮಾ ಇದು.
11/ 11
ಇದರಲ್ಲಿ ಅನುಷ್ಕಾ ಶರ್ಮಾ ಅವರ ರೆಟ್ರೋ ಲುಕ್ ಸಖತ್ ವೈರಲ್ ಆಗಿದೆ. ಅನುಷ್ಕಾ ಅವರು ಹಳೆ ಕಾಲದ ಹೀರೋಯಿನ್ ಆಗಿ ಮಿಂಚಿದ್ದಾರೆ.