Fahadh Faasil: ಒಟಿಟಿಯಲ್ಲಿ ಬರ್ತಿದೆ ಪುಷ್ಪ ನಟನ ಹೊಸ ಸಿನಿಮಾ! ಇಲ್ಲಿದೆ ಡೀಟೆಲ್ಸ್

Fahadh Faasil: ಬಹುಭಾಷಾ ನಟ, ಪುಷ್ಪ ಖ್ಯಾತಿಯ ನಟ ಫಹದ್ ಫಾಸಿಲ್ ಅವರು ಹೊಸ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಸಿನಿಮಾ ಕುರಿತ ಡೀಟೆಲ್ಸ್ ಇಲ್ಲಿದೆ.

First published:

  • 17

    Fahadh Faasil: ಒಟಿಟಿಯಲ್ಲಿ ಬರ್ತಿದೆ ಪುಷ್ಪ ನಟನ ಹೊಸ ಸಿನಿಮಾ! ಇಲ್ಲಿದೆ ಡೀಟೆಲ್ಸ್

    ಮಲಯಾಳಂ ಚಿತ್ರರಂಗದಲ್ಲಿ ಸದ್ದಿಲ್ಲದೆ ಸೂಪರ್ ಹಿಟ್ ಸಿನಿಮಾಗಳು ರಿಲೀಸ್ ಆಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಟೊವಿನೋ ಥಾಮಸ್ ಅಭಿನಯದ 2018 ಸಿನಿಮಾ ರಿಲೀಸ್ ಆಗಿ ಅತ್ಯಂತ ವೇಗವಾಗಿ 100 ಕೋಟಿ ಕ್ಲಬ್ ಸೇರುವತ್ತ ಧಾವಿಸುತ್ತಿದೆ. ಈ ವಾರ ಇನ್ನೊಂದು ಸಿನಿಮಾ ರಿಲೀಸ್ ಆಗುವುದರಲ್ಲಿದೆ.

    MORE
    GALLERIES

  • 27

    Fahadh Faasil: ಒಟಿಟಿಯಲ್ಲಿ ಬರ್ತಿದೆ ಪುಷ್ಪ ನಟನ ಹೊಸ ಸಿನಿಮಾ! ಇಲ್ಲಿದೆ ಡೀಟೆಲ್ಸ್

    ಇದೀಗ ಈ ವಾರ ಇನ್ನೊಂದು ಸಿನಿಮಾ ಪ್ರೇಕ್ಷಕರನ್ನು ರಂಜಿಸಲು ರೆಡಿಯಾಗಿದೆ. ಮಾಲಿವುಡ್ ಸ್ಟಾರ್ ನಟ ಫಹದ್ ಫಾಸಿಲ್ ಅವರ ಸಿನಿಮಾ ರಿಲೀಸ್ ಆಗಲಿದೆ. ಪುಷ್ಪ ಸಿನಿಮಾದಲ್ಲಿ ವಿಲನ್ ಆಗಿ ಮಿಂಚಿದ ನಟನ ಹೊಸ ಮೂವಿ ರಿಲೀಸ್ ಆಗಲಿದೆ. ಮಲಯಾಳಣ ಕಾಮೆಡಿ ಡ್ರಾಮಾ ಮೂವಿಯಲ್ಲಿ ಫಹದ್ ನಟಿಸಲಿದ್ದಾರೆ.

    MORE
    GALLERIES

  • 37

    Fahadh Faasil: ಒಟಿಟಿಯಲ್ಲಿ ಬರ್ತಿದೆ ಪುಷ್ಪ ನಟನ ಹೊಸ ಸಿನಿಮಾ! ಇಲ್ಲಿದೆ ಡೀಟೆಲ್ಸ್

    ಫಹದ್ ಫಾಸಿಲ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ವಿಶ್ವಾದ್ಯಂತ ಅಮೆಜಾನ್ ಪ್ರೈಮ್​ನಲ್ಲಿ ರಿಲೀಸ್ ಆಗಲಿದೆ. ಮೇ 26ರಿಂದ ಸಿನಿಮಾ ಸ್ಟ್ರೀಮ್ ಆಗಲಿದೆ.

    MORE
    GALLERIES

  • 47

    Fahadh Faasil: ಒಟಿಟಿಯಲ್ಲಿ ಬರ್ತಿದೆ ಪುಷ್ಪ ನಟನ ಹೊಸ ಸಿನಿಮಾ! ಇಲ್ಲಿದೆ ಡೀಟೆಲ್ಸ್

    ಪಚ್ಚುವುಮ್ ಅದ್ಭುತ ವಿಳಕ್ಕುಮ್ ಸಿನಿಮಾದಲ್ಲಿ ಮುಂಬೈನಲ್ಲಿರುವ ಮಧ್ಯಮ ವರ್ಗದ ಉದ್ಯಮಿಯ ಪಾತ್ರವನ್ನು ಮಾಡಿದ್ದಾರೆ. ಪಚ್ಚು ಪಾತ್ರವನ್ನು ಫಹದ್ ಫಾಸಿಲ್ ಮಾಡಿದ್ದಾರೆ. ಈ ಸಿನಿಮಾ ಹಲಾವರು ಅಚ್ಚರಿಯ ತಿರುವುಗಳನ್ನು ಹೊಂದಿದ್ದು ಕುತೂಹಲಭರಿತವಾಗಿದೆ ಎನ್ನಲಾಗಿದೆ.

    MORE
    GALLERIES

  • 57

    Fahadh Faasil: ಒಟಿಟಿಯಲ್ಲಿ ಬರ್ತಿದೆ ಪುಷ್ಪ ನಟನ ಹೊಸ ಸಿನಿಮಾ! ಇಲ್ಲಿದೆ ಡೀಟೆಲ್ಸ್

    ಈ ಸಿನಿಮಾವನ್ನು ಅಖಿಲ್ ಸತ್ಯನ್ ನಿರ್ದೇಶಿಸಿದ್ದು ಇದರಲ್ಲಿ ಅಂಜನ್ ಜಯಪ್ರಕಾಶ್, ಮೋಹನ್ ಅಗಶೆ, ಇಂದ್ರನ್ಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

    MORE
    GALLERIES

  • 67

    Fahadh Faasil: ಒಟಿಟಿಯಲ್ಲಿ ಬರ್ತಿದೆ ಪುಷ್ಪ ನಟನ ಹೊಸ ಸಿನಿಮಾ! ಇಲ್ಲಿದೆ ಡೀಟೆಲ್ಸ್

    ಫಹದ್ ತಮ್ಮ ಪಾತ್ರದ ಬಗ್ಗೆ ಮಾತನಾಡಿ ಈ ಸಿನಿಮಾ ಎಮೋಷನಲ್ ಜರ್ನಿ ಎಂದು ಹೇಳಿದ್ದಾರೆ. ನನ್ನ ಪಾತ್ರ ಪಚ್ಚು ಒಬ್ಬ ಸಾಮಾನ್ಯ ವ್ಯಕ್ತಿ. ಸರಳವಾದ ಜೀವನವನ್ನು ಜೀವಿಸುವಾತ. ಆದರೆ ದಿಢೀರ್ ಆಗಿ ಅಸಾಧರಣ ಜರ್ನಿಯೊಂದಿಗೆ ಅವನ ಜೀವನ ಸೇರಿ ಹೋಗುತ್ತದೆ ಎಂದಿದ್ದಾರೆ.

    MORE
    GALLERIES

  • 77

    Fahadh Faasil: ಒಟಿಟಿಯಲ್ಲಿ ಬರ್ತಿದೆ ಪುಷ್ಪ ನಟನ ಹೊಸ ಸಿನಿಮಾ! ಇಲ್ಲಿದೆ ಡೀಟೆಲ್ಸ್

    ಈ ಪ್ರಯಾಣ ಪಚ್ಚುವಿನ ಜೀವನದ ಕುರಿತಾದ ದೃಷ್ಟಿಕೋನಗಳನ್ನು ಬದಲಾಯಿಸುತ್ತದೆ. ಸಿನಿಮಾದಲ್ಲಿ ಭಾವನೆಗಳು ಹಾಗೂ ಕಾಮೆಡಿ, ಡ್ರಾಮಾ ಎಲ್ಲವೂ ಇದೆ.

    MORE
    GALLERIES