ನಟ ಅಲ್ಲು ಅರ್ಜುನ್ ಪ್ರತಿ ಚಿತ್ರಕ್ಕೆ 12-13 ಕೋಟಿ ಚಾರ್ಜ್ ಮಾಡುತ್ತಾರೆ. ಅವರು ಟಾಲಿವುಡ್‌ನ ಅತ್ಯಂತ ಕಾಸ್ಟ್ಲಿ ಆ್ಯಕ್ಟರ್ ಎಂದರೆ ತಪ್ಪಿಲ್ಲ. ಸಿನಿಮಾಗಳ ಹೊರತಾಗಿ, ಅಲ್ಲು ಅರ್ಜುನ್ ಸೆವೆನ್ ಅಪ್, ಥಮ್‌ಸಪ್, ಏರ್‌ಟೆಲ್, ಟಾಟಾ ಸ್ಕೈ, ಡಾಬರ್ ಆಮ್ಲಾ ಹೇರ್ ಆಯಿಲ್ ಮತ್ತು ಮಿರಿಂಡಾದಂತಹ ಉತ್ಪನ್ನಗಳನ್ನು ಸಹ ಪ್ರಚಾರ ಮಾಡುತ್ತಾರೆ. ಅದರಿಂದ ಲಕ್ಷಗಟ್ಟಲೆ ಆದಾಯವನ್ನೂ ಗಳಿಸುತ್ತಾರೆ.