Rashmika Mandanna: ಮಾಡೋಕೆ ಕೆಲಸ ಇಲ್ಲ ಅಂದ್ರೆ ರಶ್ಮಿಕಾ ಮಂದಣ್ಣ ಏನೆಲ್ಲ ಮಾಡ್ತಾರೆ ನೋಡಿ..!

Rashmika Mandanna: ರಶ್ಮಿಕಾ ಮಂದಣ್ಣ ಸಿನಿಮಾ ಶೂಟಿಂಗ್ ಸೆಟ್​ನಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿರುತ್ತಾರಂತೆ. ಅವರು ಮಾಡುವ ಕ್ರೇಜಿ ಕೆಲಸಗಳ ಬಗ್ಗೆ ಪರ ಭಾಷೆಯ ನಟರು ಸಾಕಷ್ಟು ಸಲ ಹೇಳಿಕೊಂಡಿದ್ದಾರೆ. ರಶ್ಮಿಕಾ ಸೆಟ್​ನಲ್ಲಿ ಸುಮ್ಮನೆ ಕೂತಿದ್ದು ನೋಡಿಯೇ ಇಲ್ಲ ಎಂದೂ ಹೇಳುತ್ತಾರೆ. ಇಂತಹ ನಟಿ ಮಾಡೋಕೆ ಕೆಲಸ ಇಲ್ಲ ಅಂದ್ರೆ ಏನೆಲ್ಲ ಮಾಡಬಹುದು ಒಮ್ಮೆ ಯೋಚಿಸಿ. (ಚಿತ್ರಗಳು ಕೃಪೆ: ರಶ್ಮಿಕಾ ಮಂದಣ್ಣ ಇನ್​ಸ್ಟಾಗ್ರಾಂ ಖಾತೆ)

First published: