Pushpa ಖ್ಯಾತಿಯ ನಟಿಯನ್ನು ಆಂಟಿ ಎಂದ ನೆಟ್ಟಿಗ, ಹಾಟ್ ಫೋಟೊ ಮೂಲಕ ಅನಸೂಯ ಕೊಟ್ರು ಉತ್ತರ

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ: ದಿ ರೈಸ್' ಚಿತ್ರ ದೇಶ ಮತ್ತು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಚಿತ್ರದ ಮೂಲಕ ತೆಲುಗು ಸ್ಟಾರ್‌ಕಾಸ್ಟ್‌ನ ಜನಪ್ರಿಯತೆ ಅಪಾರವಾಗಿ ಹೆಚ್ಚಿದೆ. ಅಲ್ಲು ಜೊತೆ ಉಳಿದ ನಟರ ಅಭಿನಯವೂ ಚೆನ್ನಾಗಿಯೇ ಇತ್ತು. ಪುಷ್ಪ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಅನಸೂಯಾ ಭಾರದ್ವಾಜ್ ಸಖತ್ ಹಿಟ್ ಆಗಿದ್ದಾರೆ. ಇತ್ತೀಚೆಗೆ ಆಕೆ ತನ್ನ ಸ್ಟೈಲಿಷ್ ಲುಕ್​ನ ಫೋಟೋಸ್ ಶೇರ್ ಮಾಡಿದ್ದಾರೆ.

First published: