Devi Sri Prasad: ಪುಷ್ಪ 2 ಸಿನಿಮಾದಲ್ಲೂ ರಿಪೀಟ್ ಆಗುತ್ತಾ ಊ ಅಂಟಾವಾ ಸಾಂಗ್!? ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಹೇಳಿದ್ದೇನು?

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ದಿ ರೂಲ್ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾ ಅನೌನ್ಸ್​ಮೆಂಟ್​ ವಿಡಿಯೋ ಹಾಗೂ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಇದೀಗ ಸಿನಿಮಾ ಹಾಡಿನ ಬಗ್ಗೆ ಕೂಡ ಭಾರೀ ಚರ್ಚೆ ಆಗುತ್ತಿದೆ.

First published:

  • 17

    Devi Sri Prasad: ಪುಷ್ಪ 2 ಸಿನಿಮಾದಲ್ಲೂ ರಿಪೀಟ್ ಆಗುತ್ತಾ ಊ ಅಂಟಾವಾ ಸಾಂಗ್!? ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಹೇಳಿದ್ದೇನು?

    ಪುಷ್ಪ: ದಿ ರೈಸ್ ಸಿನಿಮಾ 2021ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು. ಈ ಆಕ್ಷನ್ ಡ್ರಾಮಾ ಬ್ಯಾಲಿವುಡ್​ನಲ್ಲೂ ಭರ್ಜರಿ ಕಲೆಕ್ಷನ್ ಮಾಡಿತ್ತು. ಬಾಕ್ಸ್ ಆಫೀಸ್ ಕಲೆಕ್ಷನ್​ನಲ್ಲಿ 300 ಕೋಟಿ ಗಡಿ ದಾಟಿತ್ತು. ಇದೀಗ ಪುಷ್ಪ 2 ಕೂಡ ದಾಖಲೆ ಬರೆಯೋದು ಪಕ್ಕಾ ಎನ್ನುವ ಮಾತುಗಳು ಕೇಳಿ ಬರ್ತಿದೆ.

    MORE
    GALLERIES

  • 27

    Devi Sri Prasad: ಪುಷ್ಪ 2 ಸಿನಿಮಾದಲ್ಲೂ ರಿಪೀಟ್ ಆಗುತ್ತಾ ಊ ಅಂಟಾವಾ ಸಾಂಗ್!? ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಹೇಳಿದ್ದೇನು?

    ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್​ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಮಿಂಚಿದ್ರು. ಇದೀಗ ಪುಷ್ಪ 2 ಸಿನಿಮಾದಲ್ಲೂ ಪುಷ್ಪರಾಜ್​ಗೆ ನ್ಯಾಷನಲ್ ಕ್ರಶ್ ಜೋಡಿಯಾಗಿದ್ದಾರೆ. ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಈ ಸಿನಿಮಾ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

    MORE
    GALLERIES

  • 37

    Devi Sri Prasad: ಪುಷ್ಪ 2 ಸಿನಿಮಾದಲ್ಲೂ ರಿಪೀಟ್ ಆಗುತ್ತಾ ಊ ಅಂಟಾವಾ ಸಾಂಗ್!? ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಹೇಳಿದ್ದೇನು?

    ಪುಷ್ಪ ಸಿನಿಮಾದಲ್ಲಿ ದೇವಿ ಶ್ರೀ ಪ್ರಸಾದ್ ಅವರ ಊ ಅಂಟಾವಾ ಹಾಗೂ ಶ್ರೀವಲ್ಲಿಯ ಸಾಮಿ ಸಾಮಿ ಹಾಡು ಸೂಪರ್ ಹಿಟ್ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿಈ ಹಾಡುಗಳು ಸಖತ್ ವೈರಲ್ ಆಗಿತ್ತು. ಇದೀಗ ಪುಷ್ಪ 2 ಸಿನಿಮಾ ಹಾಡುಗಳ ಮೇಲೆ ಅಭಿಮಾನಿಗಳಲ್ಲಿ ನಿರೀಕ್ಷೆ ದುಪ್ಪಟ್ಟಾಗಿದೆ.

    MORE
    GALLERIES

  • 47

    Devi Sri Prasad: ಪುಷ್ಪ 2 ಸಿನಿಮಾದಲ್ಲೂ ರಿಪೀಟ್ ಆಗುತ್ತಾ ಊ ಅಂಟಾವಾ ಸಾಂಗ್!? ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಹೇಳಿದ್ದೇನು?

    ನ್ಯೂಸ್ 18 ಜೊತೆ ಮಾತಾಡಿದ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್, ಅಭಿಮಾನಿಗಳಿ ಪುಷ್ಪ 2 ಸಿನಿಮಾ ಹಾಡಿಗಾಗಿ ಕಾಯುತ್ತಿದ್ದಾರೆ. ಪುಷ್ಪ ಪಾರ್ಟ್ 1 ಸಿನಿಮಾ ಹಾಡು ಹಿಟ್ ಆಗಿದೆ. ನಮ್ಮ ಮೇಲೆ ತೋರಿದ ಪ್ರೀತಿಗೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ ಎಂದ್ರು.

    MORE
    GALLERIES

  • 57

    Devi Sri Prasad: ಪುಷ್ಪ 2 ಸಿನಿಮಾದಲ್ಲೂ ರಿಪೀಟ್ ಆಗುತ್ತಾ ಊ ಅಂಟಾವಾ ಸಾಂಗ್!? ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಹೇಳಿದ್ದೇನು?

    ಪುಷ್ಪ 2 ಸಿನಿಮಾಗಾಗಿ ನಿರ್ದೇಶಕ ಸುಕುಮಾರ್ ಸರ್ ಕಥೆ ಬರೆದಿರುವ ರೀತಿ ಅದ್ಭುತವಾಗಿದೆ. ನಾವು ಎಂದಿನಂತೆ ಈ ಚಿತ್ರಕ್ಕಾಗಿ ತುಂಬಾ ಶ್ರಮಿಸುತ್ತಿದ್ದೇವೆ ಹಾಗೂ ಉತ್ಸಾಹದಿಂದ ಕೆಲಸ ಮಾಡುತ್ತಿದ್ದೇವೆ. ಒಳ್ಳೆಯ ಹಾಡುಗಳನ್ನು ನೀಡುವುದಾಗಿ ದೇವಿ ಶ್ರೀ ಪ್ರಸಾದ್ ಹೇಳಿದ್ದಾರೆ.

    MORE
    GALLERIES

  • 67

    Devi Sri Prasad: ಪುಷ್ಪ 2 ಸಿನಿಮಾದಲ್ಲೂ ರಿಪೀಟ್ ಆಗುತ್ತಾ ಊ ಅಂಟಾವಾ ಸಾಂಗ್!? ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಹೇಳಿದ್ದೇನು?

    ಪುಷ್ಪ ಸಿನಿಮಾದ ಊ ಅಂಟಾವಾ ಸಾಂಗ್ ವಿಶ್ವ ಮಟ್ಟದಲ್ಲಿ ಭಾರೀ ಸದ್ದು ಮಾಡಿತ್ತು. ಈ ಹಾಡಿಗೆ ನಟಿ ಸಮಂತಾ ಸಖತ್ ಸ್ಟೆಪ್ಸ್ ಹಾಕಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದ್ರು. ಈ ಹಾಡು ಪುಷ್ಪ 2 ಸಿನಿಮಾದಲ್ಲಿ ರಿಪೀಟ್ ಆಗುತ್ತೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಇದಕ್ಕೆ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಉತ್ತರಿಸಿದ್ದಾರೆ.

    MORE
    GALLERIES

  • 77

    Devi Sri Prasad: ಪುಷ್ಪ 2 ಸಿನಿಮಾದಲ್ಲೂ ರಿಪೀಟ್ ಆಗುತ್ತಾ ಊ ಅಂಟಾವಾ ಸಾಂಗ್!? ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಹೇಳಿದ್ದೇನು?

    ಪುಷ್ಪ 2 ಸಿನಿಮಾದಲ್ಲಿ ಊ ಅಂಟಾವಾ ಸಾಂಗ್ ರಿಪೀಟ್ ಮಾಡುವುದಿಲ್ಲ ಎಂದಿದ್ದಾರೆ. ಅಭಿಮಾನಿಗಳಿಗೆ ಇಷ್ಟವಾಗುತ್ತೆ ಹಾಡುಗಳಿಗೆ ಮ್ಯೂಸಿಕ್ ಕಂಪೋಸ್​ ಮಾಡುತ್ತಿದ್ದೇವೆ. ಪ್ರತಿಯೊಬ್ಬರೂ ಸಿನಿಮಾ ಹಾಡುಗಳನ್ನು ಇಷ್ಟಪಡುತ್ತಾರೆ ಎನ್ನುವ ನಂಬಿಕೆ ನಮಗಿದೆ ಎಂದು ದೇವಿ ಶ್ರೀ ಪ್ರಸಾದ್ ಹೇಳಿದ್ದಾರೆ

    MORE
    GALLERIES