Allu Arjun in Pushpa 2: ಇದು ಪುಷ್ಪ 2 ಸಿನಿಮಾದ ಬಿಗ್ ಅಪ್‌ಡೇಟ್ಸ್, ಸಿಂಹದ ಜೊತೆ ಫೈಟ್ ಮಾಡ್ತಾರಂತೆ ಅಲ್ಲು ಅರ್ಜುನ್!

ಅಲ್ಲು ಅರ್ಜುನ್ ನಾಯಕನಾಗಿ ಪುಷ್ಪ ಸಿನಿಮಾ ತೆರೆಗೆ ಬಂದಿದ್ದು ಗೊತ್ತೇ ಇದೆ. ಸುಕುಮಾರ್ ನಿರ್ದೇಶನದ 'ಪುಷ್ಪ' ಚಿತ್ರ ದೇಶಾದ್ಯಂತ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಅಭಿನಯವು ದಕ್ಷಿಣ ಮತ್ತು ಉತ್ತರದ ಪ್ರೇಕ್ಷಕರನ್ನು ಆಕರ್ಷಿಸಿತು. ಇದೀಗ ಪುಷ್ಪ-2 ಸಿನಿಮಾದ ಬಿದ್ ಅಪ್‌ಡೇಟ್ಸ್ ಬಂದಿದೆ!

First published: