Liger ಚಿತ್ರತಂಡದ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ Puri Jagannadh: ಇಲ್ಲಿದೆ ಸ್ಪೆಷಲ್​ ಕೇಕ್​ನ ಫೋಟೋ..!

ಟಾಲಿವುಡ್​ನ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಪೂರಿ ಜಗನ್ನಾಥ್ (Puri Jagannadh)​ ಅವರು ನಿನ್ನೆಯಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅದರಲ್ಲೂ ಈ ಸಲ ಅವರು ಲೈಗರ್​ ಚಿತ್ರದ (Liger team) ತಂಡದೊಂದಿಗೆ ಬರ್ತ್​ ಡೇ ಸೆಲಬ್ರೇಟ್ ಮಾಡಿದ್ದು, ಅವರ ಹುಟ್ಟುಹಬ್ಬಕ್ಕೆ ಬಂದಿತ್ತು ಸ್ಪೆಷಲ್ ಕೇಕ್​. (ಚಿತ್ರಗಳು ಕೃಪೆ: ಚಾರ್ಮಿ ಕೌರ್​ ಇನ್​ಸ್ಟಾಗ್ರಾಂ ಖಾತೆ)

First published: