Sidhu Moose Wala: ನಡು ರಸ್ತೆಯಲ್ಲೇ ಕೊಲೆಯಾದ ಖ್ಯಾತ ಸಿಂಗರ್​! ಗನ್​ ಸಂಸ್ಕೃತಿ ಉತ್ತೇಜಿಸುತ್ತಿದ್ದ ಸಿಧು ಗನ್‌ ಏಟಿಗೆ ಬಲಿಯಾಗಿದ್ದು ಹೇಗೆ?

Sidhu Moose wala: ಸಿಧು ಮೂಸೆ ವಾಲಾ ಅವರು ಡಿಸೆಂಬರ್ 2021 ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದರು ಮತ್ತು 2022 ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರು. ಆದರೆ, ಅವರು ಎಎಪಿಯ ವಿಜಯ್ ಸಿಂಗ್ಲಾ ವಿರುದ್ಧ ಸೋತರು.

First published: