Puneeth Rajkumar: ವೈರಲ್ ಆಗುತ್ತಿದೆ ಪುನೀತ್ ರಾಜ್ಕುಮಾರ್ ಹೊಸ ಲುಕ್..!
Puneeth Rajkumar New Look: ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಲೆಟೆಸ್ಟ್ ಫೋಟೋಗಳು ವೈರಲ್ ಆಗುತ್ತಿವೆ. ಅದರಲ್ಲಿ ಪುನೀತ್ ಗಡ್ಡ ಬಿಟ್ಟಿದ್ದಾರೆ. ಇದು ಯುವರತ್ನ ಸಿನಿಮಾದ ಹಾಡಿನ ಚಿತ್ರೀಕರಣದ ಲುಕ್ ಎಂದು ಹೇಳಲಾಗುತ್ತಿದೆ. ಈಗ ಅಪ್ಪು ಅವರ ಮತ್ತೊಂದು ಹೊಸ ಲುಕ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. (Puneeth Rajkumar fan page - Twitter)