Puneeth Rajkumar: ದುಬೈನಲ್ಲಿ ಒಬ್ಬರೇ ನಿಂತಿದ್ದ ಅನುಶ್ರೀ ಅವರನ್ನು ಊಟಕ್ಕೆ ಕರೆದೊಯ್ದಿದ್ದರು ಅಪ್ಪು

ಅಪ್ಪು ನಟ, ಸೂಪರ್​​ಸ್ಟಾರ್ ಎನ್ನುವುದನ್ನು ಹೊರತುಪಡಿಸಿದ ಒಬ್ಬರು ಉತ್ತಮ ವ್ಯಕ್ತಿ. ಆ ಬಗ್ಗೆ ಎರಡು ಮಾತಿಲ್ಲ. ಅವರ ಸರಳ ಅಷ್ಟೇ ಮಹತ್ವದವಾದ ಗುಣ ಹಲವು ಸಂದರ್ಭ ರಿವೀಲ್ ಆಗಿದೆ.

First published: