Puneeth Rajkumar: ಚಲನಚಿತ್ರ ನಟರ ನಿಧನದ ನಂತರ ಬಿಡುಗಡೆಯಾದ ಅವರ ಸಿನಿಮಾಗಳು

ನಾವು ತುಂಬಾ ಪ್ರೀತಿಸುವ ನಟರ ನಿಧನ ಅಭಿಮಾನಿಗಳಲ್ಲಿ ಇನ್ನಿಲ್ಲದ ದುಂಖವನ್ನು ತರಿಸುತ್ತದೆ. ಈ ನಡುವೆ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರ ಇಂದು ಬಿಡುಗಡೆಯಾಗಿದೆ. ಮತ್ತೊಂದೆಡೆ, ಬಾಲಿವುಡ್ ನಟ ರಿಷಿ ಕಪೂರ್ ಅಭಿನಯದ 'ಶರ್ಮಾಜಿ ನಮ್ಕೀನ್' ಕೂಡ ಅವರು ನಿಧನದ ನಂತರ ಬಿಡುಗಡೆಗೆ ಸಿದ್ಧವಾಗಿದೆ. ಒಟ್ಟಾರೆಯಾಗಿ ಸಿನಿಮಾ ತಾರೆಯರ ಸಾವಿನ ನಂತರ ಬಿಡುಗಡೆಯಾದ ಅವರ ಕೊನೆಯ ಚಿತ್ರಗಳು ಯಾವವು ಎಂದು ನೋಡೋಣ ಬನ್ನಿ.

First published: