ಅಪ್ಪನಂತೆಯೇ ನೇತ್ರದಾನ ಮಾಡಿದ ಅಪ್ಪು: ಇಲ್ಲಿವೆ Puneeth Rajkumarರ ಅಪರೂಪದ ಚಿತ್ರಗಳು

ಸ್ಯಾಂಡಲ್​ವುಡ್​ ಯುವರತ್ನ ಪುನೀತ್ ರಾಜ್​ಕುಮಾರ್ (Puneeth Rajkumar Death) ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಹೌದು, ರಾಜ್​ಕುಮಾರ್ ಅವರಂತೆಯೇ ಪುನೀತ್​ ರಾಜ್​ಕುಮಾರ್​ ಅವರ ಕಣ್ಣುಗಳನ್ನು (Eye Donation) ದಾನ ಮಾಡಲಾಗಿದೆ. (ಚಿತ್ರಗಳು ಕೃಪೆ: ರಾಘವೇಂದ್ರ ರಾಜ್​ಕುಮಾರ್ ಇನ್​ಸ್ಟಾಗ್ರಾಂ ಖಾತೆ)

First published: