Puneeth Rajkumar: ಮನೆ ಮನೆಗೂ ಎಂಟ್ರಿ ಕೊಡ್ತಿದ್ದಾರೆ ಜೇಮ್ಸ್, ಎಲ್ಲಿ? ಯಾವಾಗ? ಮಿಸ್​ ಮಾಡದೇ ನೋಡಿ!

ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಚಿತ್ರ ಮಾರ್ಚ್​ 17ರಂದು ಬಿಡುಗಡೆಯಾಗಿ ಎಲ್ಲಡೆ ಭರ್ಜರಿ ಪ್ರದರ್ಶನ ಕಂಡಿತ್ತು. ಜೊತೆಗೆ ಚಿತ್ರವು ಕೆಲ ದಿನಗಳ ಹಿಂದೆ ಶತದಿನೋತ್ಸವವನ್ನೂ ಆಚರಿಸಿದೆ. ಇದೀಗ ಸಿನಿಮಾವು ಕಿರುತೆರೆಯಲ್ಲಿ ಪ್ರಸಾರವಾಗಲಿದೆ.

First published: