ರಿಯಲ್ ಸ್ಟಾರ್ ಉಪೇಂದ್ರ ಕಿಚ್ಚ ಸುದೀಪ್ ಶಿವರಾಜ್ಕುಮಾರ್ ಅಭಿನಯದ ಕಬ್ಜ ಸಿನಿಮಾ ಈಗಾಗಲೇ ದೊಡ್ಡಮಟ್ಟದಲ್ಲಿ ಸೌಂಡ್ ಮಾಡಿದೆ. ಸಿನಿಮಾ ಸಾಕಷ್ಟು ಕುತೂಹಲ ಸೃಷ್ಟಿಸಿದೆ.
2/ 7
ಉಪೇಂದ್ರ ಅವರ ಬಹು ನಿರೀಕ್ಷಿತ ಸಿನಿಮಾ ಅಪ್ಪು ಜನ್ಮದಿನದಂದು ರಿಲೀಸ್ ಆಗುತ್ತಿದ್ದು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಮಾರ್ಚ್ 17ರಂದು ಸಿನಿಮಾ ರಿಲೀಸ್ ಆಗುತ್ತಿದೆ.
3/ 7
ಕಬ್ಜ ಸಿನಿಮಾ ಒಂಥರಾ ಸರ್ಪೈಸ್ ಗೂಡು. ಒಂದರ ಮೇಲೊಂದರಂತೆ ಸರ್ಪೈಸ್ ಸಿಗುತ್ತಲೇ ಬಂದಿದೆ. ಈಗ ಈ ಸಿನಿಮಾದಲ್ಲಿ ಅಪ್ಪು ಇದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
4/ 7
ಕಬ್ಜದಲ್ಲಿ ಉಪ್ಪಿ, ಶಿವಣ್ಣ, ಕಿಚ್ಚ ಸುದೀಪ್, ಸರ್ಪೈಸ್ ಆಗಿ ಪುನೀತ್ ಅವರನ್ನು ನಿರೀಕ್ಷಿಸಬಹುದೇ ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ. ಈ ಬಗ್ಗೆ ಕೆಲವು ಎಡಿಟೆಡ್ ಫೋಟೋ ಶೇರ್ ಮಾಡುತ್ತಿದ್ದಾರೆ.
5/ 7
ಕಬ್ಜ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದ್ದು ಈಗಾಗಲೇ ಸಿನಿಮಾದ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ನಟ ಉಪ್ಪಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ.
6/ 7
ನಟಿ ಶ್ರಿಯಾ ಶರಣ್ ಕೋಟೆವಾಲಿ ಪಾತ್ರದಲ್ಲಿ ಭರ್ಜರಿಯಾಗಿ ಕಾಣಿಸಿದ್ದಾರೆ. ಅವರ ನಾಮಾಮಿ ಹಾಡಂತೂ ಸಿಕ್ಕಾಪಟ್ಟೆ ವೈರಲ್ ಆಗಿದೆ.
7/ 7
ಸಿನಿಮಾ ರಿಲೀಸ್ಗೂ ಮುನ್ನ ಉಪ್ಪಿ ತಿರುಪತಿಗೂ ಭೇಟಿ ಕೊಟ್ಟು ಬಂದಿದ್ದಾರೆ. ಬಿಗ್ ಬಜೆಟ್ ಸಿನಿಮಾ ಪ್ರಮುಖ ಭಾಷೆಗಳಲ್ಲಿ ರಿಲೀಸ್ ಆಗುತ್ತಿದ್ದು ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.
First published:
17
Puneeth Rajkumar: ಕಬ್ಜದಲ್ಲಿ ಅಪ್ಪು? ಪ್ರೇಕ್ಷಕರಿಗೆ ಕಾದಿದ್ಯಾ ಬಿಗ್ ಸರ್ಪೈಸ್?