Puneetha Parva-Rana Daggubati: ಗಂಧದ ಗುಡಿ ಮಾಡಿದ ಕಾರಣವನ್ನು ರಾಣಾ ಹತ್ರ ಹೇಳ್ಕೊಂಡಿದ್ರು ಅಪ್ಪು

ಪುನೀತ ಪರ್ವ ಕಾರ್ಯಕ್ರಮದಲ್ಲಿ ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಭಾಗಿಯಾಗಿದ್ದರು. ಗಂಧದ ಗುಡಿ ಡಾಕ್ಯುಮೆಂಟರಿ ಮಾಡುವ ಉದ್ದೇಶವನ್ನು ಅಪ್ಪು ತಮ್ಮಲ್ಲಿ ಹೇಳಿಕೊಂಡಿದ್ದಾರೆ ಅವರು ಹೇಳಿದ್ದಾರೆ.

First published: