Puneeth Rajkumar: ಮಣ್ಣಿನ ನೆಲದಲ್ಲಿ ಕುಳಿತು ಹೆಂಡ್ತಿ ಜೊತೆ ಬಾಳೆಲೆ ಊಟ ಮಾಡಿದ್ರು ಅಪ್ಪು

ನಟ ಪುನೀತ್ ರಾಜ್​ಕುಮಾರ್ ಭೋಜನ ಪ್ರಿಯರು. ಅವರು ಶಿಸ್ತಾಗಿ ಮಣ್ಣಿನ ನೆಲದ ಮೇಲೆ ಕುಳಿತು ಪತ್ನಿ ಜೊತೆ ಬಾಳೆಲೆ ಊಟ ಮಾಡಿದ್ದಾರೆ.

First published: