Puneeth Rajkumar: ಶೀಘ್ರದಲ್ಲೇ ತೆರೆ ಮೇಲೆ ಅಪ್ಪು ಬಯೋಪಿಕ್​, ಸಂತೋಷ್​ ಆನಂದ್​ರಾಮ್​ ಕೊಟ್ಟ ಸುಳಿವೇನು?

Puneeth Rajkumar Biopic: ಅಪ್ಪು ನಮ್ಮ ಜೊತೆ ಇಲ್ಲ ಎನ್ನುವುದನ್ನು ನೆನಪಿಸಿಕೊಳ್ಳಲು ಆಗುತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಅಪ್ಪು ಇಲ್ಲದ ನೋವನ್ನು ಹೊರಹಾಕುತ್ತಿದ್ದಾರೆ. ಈ ಮಧ್ಯೆ ಅಪ್ಪು ಅಭಿಮಾನಿಯೊಬ್ಬ ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಅವರಿಗೆ ಅಪ್ಪು ಅವರ ಬಯೋಪಿಕ್ ಸಿನಿಮಾ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

First published:

  • 17

    Puneeth Rajkumar: ಶೀಘ್ರದಲ್ಲೇ ತೆರೆ ಮೇಲೆ ಅಪ್ಪು ಬಯೋಪಿಕ್​, ಸಂತೋಷ್​ ಆನಂದ್​ರಾಮ್​ ಕೊಟ್ಟ ಸುಳಿವೇನು?

    ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರನ್ನು ಕಳೆದುಕೊಂಡು ಇಡೀ ಕರುನಾಡು ಪವರ್​​ ಇಲ್ಲದಂತಾಗಿದೆ. ಅಪ್ಪು ಇಹಲೋಕ ತ್ಯಜಿಸಿರುವುದನ್ನು ಇಂದು ನಂಬಲು ಸಾಧ್ಯವಾಗುತ್ತಿಲ್ಲ.

    MORE
    GALLERIES

  • 27

    Puneeth Rajkumar: ಶೀಘ್ರದಲ್ಲೇ ತೆರೆ ಮೇಲೆ ಅಪ್ಪು ಬಯೋಪಿಕ್​, ಸಂತೋಷ್​ ಆನಂದ್​ರಾಮ್​ ಕೊಟ್ಟ ಸುಳಿವೇನು?

    ಪವರ್​ ಸ್ಟಾರ್​ ಅಪ್ಪು ಅಭಿಮಾನಿಯೊಬ್ಬ ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಅವರಿಗೆ ಒಂದು ಮನವಿಯನ್ನು ಮಾಡಿಕೊಂಡಿದ್ದಾನೆ. ಅದಕ್ಕೆ ಸಂತೋಷ್​ ಆನಂದ್​ ರಾಮ್​ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

    MORE
    GALLERIES

  • 37

    Puneeth Rajkumar: ಶೀಘ್ರದಲ್ಲೇ ತೆರೆ ಮೇಲೆ ಅಪ್ಪು ಬಯೋಪಿಕ್​, ಸಂತೋಷ್​ ಆನಂದ್​ರಾಮ್​ ಕೊಟ್ಟ ಸುಳಿವೇನು?

    ಅಪ್ಪು ಅಭಿಮಾನಿಯೊಬ್ಬ ಅಪ್ಪು ಅವರ ಜೀವನವನ್ನು ಸಿನಿಮಾ ಮಾಡುವಂತೆ ಆನಂದ್​ ರಾಮ್​ ಅವರಿಗೆ ಟ್ವೀಟ್​ ಮೂಲಕ ಮನವಿ ಮಾಡಿಕೊಂಡಿದ್ದಾರೆ. ನೀವು ಅವರನ್ನು ಹತ್ತಿರದಿಂದ ನೋಡಿದ್ದೀರಾ. ದಯವಿಟ್ಟು ಅಪ್ಪು ಅವರ ಜೀವನವನ್ನು ತೆರ ಮೇಲೆ ತನ್ನಿ ಎಂದು ಕೇಳಿದ್ದಾರೆ.

    MORE
    GALLERIES

  • 47

    Puneeth Rajkumar: ಶೀಘ್ರದಲ್ಲೇ ತೆರೆ ಮೇಲೆ ಅಪ್ಪು ಬಯೋಪಿಕ್​, ಸಂತೋಷ್​ ಆನಂದ್​ರಾಮ್​ ಕೊಟ್ಟ ಸುಳಿವೇನು?

    ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಂತೋಷ್​ ಆನಂದ್​ ರಾಮ್​, ತೆರೆ ಮೇಲೆ ಅಪ್ಪು ಅವರ ಜೀವನ ತೋರಿಸಲು ಪ್ರಯತ್ನಿಸುತ್ತೆನೆ ಎಂದು ಹೇಳಿದ್ದಾರೆ.

    MORE
    GALLERIES

  • 57

    Puneeth Rajkumar: ಶೀಘ್ರದಲ್ಲೇ ತೆರೆ ಮೇಲೆ ಅಪ್ಪು ಬಯೋಪಿಕ್​, ಸಂತೋಷ್​ ಆನಂದ್​ರಾಮ್​ ಕೊಟ್ಟ ಸುಳಿವೇನು?

    ಮತ್ತೊಬ್ಬ ಅಭಿಮಾನಿ ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಅವರಿಗೆ ಒಂದು ಮನವಿಯನ್ನು ಮಾಡಿಕೊಂಡಿದ್ದರು. ಅಪ್ಪು ಸರ್​​ ಗೋಸ್ಕರ ಪ್ರತಿ ವರ್ಷ ಒಂದು ಹಾಡು ಮಾಡಿ ಎಂದು ಟ್ವೀಟರ್​​ನಲ್ಲಿ ಕೇಳಿಕೊಂಡಿದ್ದರು.

    MORE
    GALLERIES

  • 67

    Puneeth Rajkumar: ಶೀಘ್ರದಲ್ಲೇ ತೆರೆ ಮೇಲೆ ಅಪ್ಪು ಬಯೋಪಿಕ್​, ಸಂತೋಷ್​ ಆನಂದ್​ರಾಮ್​ ಕೊಟ್ಟ ಸುಳಿವೇನು?

    ಇದೀಗ ಸಂತೋಷ್​ ಆನಂದ್​ರಾಮ್​ ಆ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿದ್ದಾರೆ.ಅಭಿಮಾನಿಯ ಟ್ವೀಟ್​ಗೆ ಸಾವಿರ ಪೆರ್ಸಂಟ್​ ಅಂತ ಕೈ ಮುಗಿದು ಪ್ರತಿಕ್ರಿಯೆ ನೀಡಿದ್ದಾರೆ.

    MORE
    GALLERIES

  • 77

    Puneeth Rajkumar: ಶೀಘ್ರದಲ್ಲೇ ತೆರೆ ಮೇಲೆ ಅಪ್ಪು ಬಯೋಪಿಕ್​, ಸಂತೋಷ್​ ಆನಂದ್​ರಾಮ್​ ಕೊಟ್ಟ ಸುಳಿವೇನು?

    ಅಷ್ಟೇ ಅಲ್ಲದೇ ಅಪ್ಪು ಅಭಿಮಾನಿ ಅಪ್ಪು ಸರ್ ಗೋಸ್ಕರ ಪ್ರತಿ ವರ್ಷ ಒಂದು ಹಾಡು ಮಾಡಿ! ಅದೇ ನಮ್ಮೆಯಲ್ಲೇರ Anthem ಆಗಿ ಇರುತ್ತದೆ ಎಂದು ಟ್ವೀಟರ್​ನಲ್ಲಿ ಬರೆದುಕೊಂಡಿದ್ದಾರೆ.

    MORE
    GALLERIES