ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ಸಿನಿಮಾ ಇಂಡಸ್ಟ್ರಿಯ ಸಹುದ್ಯೋಗಿಗಳನ್ನು ಫ್ಯಾಮಿಲಿಯಾಗಿಯೇ ಕಂಡವರು. ಯಾರೇ ಮದುವೆಗೆ ಕರೆದರೂ ಪತ್ನಿ ಸಮೇತರಾಗಿ ಶುಭಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದರು.
2/ 7
ಅಪ್ಪು ಅವರಿಗೆ ಆಗುವುದಿಲ್ಲ ಎನ್ನುವ ಜನರೇ ಇರಲಿಲ್ಲ. ಎಲ್ಲರೊಂದಿಗೂ ತುಂಬಾ ಖುಷಿಯಾಗಿದ್ದ ಅವರು ಸಹ ಕಲಾವಿದರ ಮದುವೆ ಸೇರಿದಂತೆ ಇತರ ಕಾರ್ಯಗಳಲ್ಲಿ ಮನೆ ಮಗನಂತೆ ಭಾಗಿಯಾಗುತ್ತಿದ್ದರು.
3/ 7
ನಟ ಪುನೀತ್ ರಾಜ್ಕುಮಾರ್ ಅವರು ಈಗ ಬದುಕಿರುತ್ತಿದ್ದರೆ ತಪ್ಪದೆ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅವರ ಮದುವೆಯಲ್ಲಿಯೂ ಭಾಗಿಯಾಗುತ್ತಿದ್ದರು. ಅವರಿದ್ದಿದ್ದರೆ ಹೇಗಿರುತ್ತಿತ್ತು?
4/ 7
ಪುನೀತ್ ರಾಜ್ಕುಮಾರ್ ಅವರು ಸಿಂಹಪ್ರಿಯರ ಮದುವೆಗೆ ಬಂದಿದ್ದರೆ ಹೇಗಿರುತ್ತಿತ್ತು? ಇಂಥದ್ದೊಂದು ಕಲ್ಪನೆಗೆ ಅಪ್ಪು ಅವರ ಅಭಿಮಾನಿ ಜೀವ ತುಂಬಿದ್ದಾರೆ.
5/ 7
ಶುಭ್ರ ಬಿಳಿ ಚಿನ್ನದ ಬಣ್ಣದ ಝರಿಯಂಚಿನ ಪಂಚೆ ಹಾಗೂ ಶರ್ಟ್ ಧರಿಸಿ ಸಾಂಪ್ರದಾಯಿಕ ಶೈಲಿಯಲ್ಲಿ ಅಪ್ಪು ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಮದುವೆಗೆ ಬಂದಿರುತ್ತಿದ್ದರೆ ಹೀಗಿರುತ್ತಿತ್ತು ನೋಡಿ.
6/ 7
ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸಾವಿರಾರು ಜನರು ಇದನ್ನು ನೋಡಿ ಖುಷಿಪಟ್ಟಿದ್ದಾರೆ. ಅಪ್ಪು ಫ್ಯಾನ್ಸ್ ಇದನ್ನು ನೋಡಿ ಭಾವುಕರಾಗಿದ್ದಾರೆ.
7/ 7
ಸ್ಯಾಂಡಲ್ವುಡ್ ಜೋಡಿ ಜನವರಿ 26ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಅವರ ಫೋಟೋಗಳು ಎಲ್ಲೆಡೆ ವೈರಲ್ ಆಗಿವೆ. ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಪ್ರೀತಿಸಿ ಮದುವೆಯಾಗಿದ್ದಾರೆ.
First published:
17
Puneeth Rajkumar: ಅಪ್ಪು ಇರ್ತಿದ್ರೆ ಸಿಂಹಪ್ರಿಯ ಮದ್ವೆಗೆ ಹೀಗೆ ಬರ್ತಿದ್ರು!