Puneeth Rajkumar: ಗಂಧದಗುಡಿ ನೋಡಿ ಭಾವುಕಳಾದ ಪುನೀತ್ ಪುತ್ರಿ, ಅಪ್ಪನನ್ನು ನೆನೆದು ಧೃತಿ ಮಾಡಿದ್ದೇನು?

ಪುನೀತ್ ರಾಜ್‍ಕುಮಾರ್ ನಮ್ಮನ್ನು ಅಗಲಿ ಒಂದು ವರ್ಷವಾದ್ರೂ ಅವರ ನೆನಪು ಮರೆಯಲು ಆಗುತ್ತಿಲ್ಲ. ಅಪ್ಪು ಕಳೆದುಕೊಂಡು ಅಭಿಮಾನಿಗಳಿಗೆ ಈ ರೀತಿ ಆದ್ರೆ, ಇನ್ನು ಅಪ್ಪನನ್ನು ಕಳೆದುಕೊಂಡು ಮಗಳಿಗೆ ಹೇಗಾಗಿರಬೇಡ? ಇದೀಗ ಗಂಧದಗುಡಿ ನೋಡಿ, ಅಪ್ಪನ ಜೊತೆಗಿರುವ ಫೋಟೋ ಹಾಕಿದ್ದಾಳೆ ಪುತ್ರಿ ಧೃತಿ...

First published: