Puneeth Rajkumar: ಶಿರಡಿ ಸಾಯಿಬಾಬ-ಕೊಲ್ಲಾಪುರದ ಮಹಾಲಕ್ಷ್ಮಿ ದೇವಾಲಯಕ್ಕೆ ಭೇಟಿಕೊಟ್ಟ ಪುನೀತ್​ ರಾಜ್​ಕುಮಾರ್​

Yuvarathnaa: ಈಗಾಗಲೇ ರಿಲೀಸ್ ದಿನಾಂಕ ಪ್ರಕಟಿಸಿರುವ ಯುವರತ್ನ ಚಿತ್ರತಂಡ ಪ್ರೀ-ರಿಲೀಸ್​ ಕಾರ್ಯಕ್ರಮದ ತಯಾರಿಲ್ಲಿದೆ. ಹೀಗಿರುವಾಗಲೇ ಪುನೀತ್​ ಜೇಮ್ಸ್​ ಚಿತ್ರೀಕರಣ ಮುಗಿಸಿ ಕಾಶ್ಮೀರದಿಂದ ಹಿಂತಿರುಗಿದ್ದಾರೆ. ಯುವರತ್ನ ಸಿನಿಮಾದ ರಿಲೀಸ್​ಗೂ ಮುನ್ನ ಪುನೀತ್​ ರಾಜ್​ಕುಮಾರ್​, ಸಂತೋಷ್​ ಆನಂದ್​ ರಾಮ್​ ಹಾಗೂ ನಿಮಾ್ಪಕ ವಿಜಯ್​ ಕಿರಗಂದೂರು ಶಿರಡಿ ಸಾಯಿಬಾಬ ಹಾಗೂ ಕೊಲ್ಲಾಪುರ ಮಹಾಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. (ಚಿತ್ರಗಳು ಕೃಪೆ: ಪುನೀತ್​ ರಾಜ್​ ಕುಮಾರ್ ಹಾಗೂ ಸಂತೋಷ್​ ಆನಂದ್​ ರಾಮ್​ ಇನ್​ಸ್ಟಾಗ್ರಾಂ ಖಾತೆ)

First published: