Chethan Wedding: ಜೇಮ್ಸ್ ಸಿನಿಮಾದ ನಿರ್ದೇಶಕ ಚೇತನ್​ ಮದುವೆಯಲ್ಲಿ ಪುನೀತ್​ ರಾಜ್​ಕುಮಾರ್​-ಧ್ರುವ ಸರ್ಜಾ..!

Puneeth Rajkumar-Dhruva Sarja: ನಿರ್ದೇಶಕ ಚೇತನ್​ ಕುಮಾರ್​ ತಮ್ಮ ಸೋದರತ್ತೆ ಮಗಳು ಮಾನಸಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನ ಲಕ್ಪವೃಕ್ಷ ರಾಘವೇಂದ್ರ ಸ್ವಾಮಿ ಮಠದಲ್ಲಿ ಈ ಜೋಡಿ ಮದುವೆಯಾಗಿದ್ದಾರೆ. ಲಾಕ್​ಡೌನ್​ ಕಾರಣದಿಂದಾಗಿ ಇವರ ಮದುವೆ ಸರಳವಾಗಿ ನಡೆಯಿತು.

First published: