Meera Jasmine ವೈವಾಹಿಕ ಜೀವನದಲ್ಲೇನಾಯಿತು?; ಮೌರ್ಯ ಸಿನಿಮಾದಲ್ಲಿ ನಟಿಸಿದ್ದ ನಟಿ ಈಗ ಎಲ್ಲಿದ್ದಾರೆ ಗೊತ್ತಾ?

ಮೀರಾ ಜಾಸ್ಮಿನ್​ ಫೆ.15, 1982ರಲ್ಲಿ ಕೇರಳದ ತಿರುವಳ್ಳದಲ್ಲಿ ಜನಿಸಿದರು. ವೈದ್ಯೆ ವೃತ್ತಿಯನ್ನು ಮಾಡಬೇಕು ಎಂದುಕೊಂಡಿದ್ದ ಮೀರಾ ಅವರನ್ನು ಅಸಿಸ್ಟೆಂಟ್​ ಡೈರೆಕ್ಟರ್​ ಒಬ್ಬರು ಗುರುತಿಸಿ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಕೊಟ್ಟರು.

First published: