Happily Married: ಹ್ಯಾಪಿಲಿ ಮ್ಯಾರೀಡ್​ ಅಂತಿದ್ದಾರೆ ಮಾನ್ವಿತಾ ಕಾಮತ್​ -ಪೃಥ್ವಿ ಅಂಬರ್​

Pruthvi Ambaar-Manvita Kamath: ದಿಯಾ ಸಿನಿನಾ ಖ್ಯಾತಿಯ ಪೃಥ್ವಿ ಅಂಬರ್ ಹಾಗೂ ಟಗರು ಪುಟ್ಟಿ ಮಾನ್ವಿತಾ ಕಾಮತ್​ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ತಮ್ಮ ಮದುವೆಯ ಫೋಟೋ ಹಂಚಿಕೊಂಡಿರುವ ಈ ಜೋಡಿ ಹ್ಯಾಪಿಲಿ ಮ್ಯಾರೀಡ್​ ಅಂತಿದ್ದಾರೆ. (ಚಿತ್ರಗಳು ಕೃಪೆ: ಮಾನ್ವಿತಾ ಕಾಮತ್​-ಪೃಥ್ವಿ ಅಂಬರ್ ಇನ್​ಸ್ಟಾಗ್ರಾಂ ಖಾತೆ)

First published: