ನಟಿ ಶ್ವೇತಾ ಬಸು ಪ್ರಸಾದ್ 'ಕಹಾನಿ ಘರ್ ಘರ್ ಕಿ' ಮತ್ತು 'ಕರಿಷ್ಮಾ ಕಾ ಕರಿಷ್ಮಾ' ಟಿವಿ ಶೋಗಳಿಗೆ ಸಾಕಷ್ಟು ಮೆಚ್ಚುಗೆಯನ್ನು ಪಡೆದರು. 2005 ರಲ್ಲಿ ನಿರ್ದೇಶಕ ನಾಗೇಶ್ ಕುಕುನೂರ್ 'ಇಕ್ಬಾಲ್' ಸಿನಿಮಾ ಆಫರ್ ನೀಡಿದ್ರು. ಬಳಿಕ 'ಖದೀಜಾ' ಪಾತ್ರದೊಂದಿಗೆ ಶ್ವೇತಾ ಬಿಗ್ ಸ್ಕ್ರೀನ್ನಲ್ಲಿ ಮಿಂಚಿದ್ರು. 'ಇಕ್ಬಾಲ್' ಚಿತ್ರಕ್ಕಾಗಿ ಅವರು '5 ನೇ ಕರಾಚಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ'ದಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. (ಫೋಟೋ ಕೃಪೆ: Instagram @shwetabasuprasad11)
ಅದೇ ವರ್ಷ ಡಿಸೆಂಬರ್ನಲ್ಲಿ ಹೈದರಾಬಾದ್ನ ಮೆಟ್ರೋಪಾಲಿಟನ್ ಸೆಷನ್ಸ್ ಕೋರ್ಟ್ (ನಾಂಪಲ್ಲಿ) ಅವರ ವಿರುದ್ಧದ ಎಲ್ಲಾ ಆರೋಪಗಳನ್ನು ವಜಾಗೊಳಿಸಿತ್ತು. ಜೈಲಿನಿಂದ ರಿಲೀಸ್ ಆದ ಬಳಿಕ ನಟಿ ಶ್ವೇತಾ ಸಂತೋಷಂ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ್ರು, ನನ್ನ ಮೇಲೆ ಮಾಡಿದ ಆರೋ ಸುಳ್ಳು ಸಂಘಟಕರು ತನಗಾಗಿ ಏರ್ಪಡಿಸಿದ ಹೋಟೆಲ್ನಲ್ಲಿ ಉಳಿದುಕೊಂಡಿದ್ದೇ ಎಂದು ಹೇಳಿದರು. (ಫೋಟೋ ಕೃಪೆ: Instagram @shwetabasuprasad11)