Pavitra and Naresh: ನರೇಶ್​ ಕಥೆ ಒಂದಾ?ಎರಡಾ? ಪ್ರತಿ ದಿನ ನಯಾ ನಯಾ ಸ್ಟೋರಿ, ಇವತ್ತೇನ್ ನೋಡಿ!

Naresh And Pavitra: ಟಾಲಿವುಡ್​ ನಟ ನರೇಶ್ ಹಾಗು ನಟಿ ಪವಿತ್ರಾ ಲೋಕೇಶ್​ ಸಂಬಂಧದ ವಿಚಾರ ದಿನದಿಂದ ದಿನಕ್ಕೆ ಟ್ವಿಸ್ಟ್​ ಪಡೆಯುತ್ತಿದೆ. ಒಬ್ಬೊಬ್ಬರಾಗಿ ಈ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಇದೀಗ ಟಾಲಿವುಡ್​ ನಿರ್ಮಾಪಕ ನಟ್ಟಿ ಕುಮಾರ್ ಕೂಡ ಈ ಕುರಿತು ಮಾತನಾಡಿದ್ದಾರೆ.

First published: