ಮತ್ತೊಮ್ಮೆ ಇದೇ ವಿಷಯದ ಬಗ್ಗೆ ಚಿಟ್ಟಿಬಾಬು ಮಾತಾಡಿದ್ದಾರೆ. ಸಮಂತಾಗೆ ಯಾವ ವಿಷಯಕ್ಕೆ ತಲೆ ಹಾಕಬೇಕೋ ಗೊತ್ತಾಗುವುದಿಲ್ಲ ಎಂದು ಚಿಟ್ಟಿಬಾಬು ಹೇಳಿದ್ದಾರೆ. ನನ್ನ ಹೆಸರು ನಮೂದಿಸದ ಕಾರಣ ನಾನು ಸಮಂತಾ ಅವರ ಹೆಸರನ್ನೂ ಹೇಳುತ್ತಿಲ್ಲ ಎಂದಿದ್ದಾರೆ. ನನ್ನ ಕಿವಿಯ ಕೂದಲಿನ ಬಗ್ಗೆ ಮಾತನಾಡುವ ಬದಲು ನನ್ನ ಮಾತಿನಲ್ಲಿನ ಪ್ರಾಮಾಣಿಕತೆಯ ಬಗ್ಗೆ ಮಾತನಾಡಿದ್ದರೆ ಉತ್ತಮ ಎಂದು ಹೇಳಿದರು.