Rishab Shetty: ಕಾಂತಾರ ಬಳಿಕ ಸಾಲು ಸಾಲು ಸಿನಿಮಾ ನಿರ್ಮಾಣ, ರಿಷಬ್ ಶೆಟ್ಟಿ 'ವಾಘಚಿಪಾಣಿ' ಸಿನಿಮಾ ಶೂಟಿಂಗ್ ಕಂಪ್ಲೀಟ್!

ನಟ, ನಿರ್ದೇಶನದ ಜೊತೆಗೆ ರಿಷಬ್ ಶೆಟ್ಟಿ ಅನೇಕ ಸಿನಿಮಾಗಳನ್ನು ಕೂಡ ನಿರ್ಮಾಣ ಮಾಡಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ನಿರ್ಮಾಪಕರಾಗಿಯೂ ಸೈ ಎನಿಸಿಕೊಂಡಿದ್ದಾರೆ. ಇದೀಗ ವಾಘಚಿಪಾಣಿ ಎಂಬ ಸಿನಿಮಾವನ್ನು ರಿಷಬ್ ಶೆಟ್ಟಿ ನಿರ್ಮಾಣ ಮಾಡ್ತಿದ್ದಾರೆ.

First published:

 • 17

  Rishab Shetty: ಕಾಂತಾರ ಬಳಿಕ ಸಾಲು ಸಾಲು ಸಿನಿಮಾ ನಿರ್ಮಾಣ, ರಿಷಬ್ ಶೆಟ್ಟಿ 'ವಾಘಚಿಪಾಣಿ' ಸಿನಿಮಾ ಶೂಟಿಂಗ್ ಕಂಪ್ಲೀಟ್!

  2018ರಲ್ಲಿ ರಿಷಬ್ ಶೆಟ್ಟಿ ಮೊದಲ ಬಾರಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಕೋಡು ಚಿತ್ರದ ಮೂಲಕ ನಿರ್ಮಾಪಕರಾಗಿ ಗುರುತಿಸಿಕೊಂಡರು. ಕಥಾ ಸಂಗಮ, ಹೀರೋ, ಪೆದ್ರೋ, ಶಿವಮ್ಮ ಸಿನಿಮಾಗಳಿಗೆ ಕೂಡಾ ರಿಷಬ್ ಶೆಟ್ಟಿ ಬಂಡವಾಳ ಹೂಡಿದ್ದಾರೆ.

  MORE
  GALLERIES

 • 27

  Rishab Shetty: ಕಾಂತಾರ ಬಳಿಕ ಸಾಲು ಸಾಲು ಸಿನಿಮಾ ನಿರ್ಮಾಣ, ರಿಷಬ್ ಶೆಟ್ಟಿ 'ವಾಘಚಿಪಾಣಿ' ಸಿನಿಮಾ ಶೂಟಿಂಗ್ ಕಂಪ್ಲೀಟ್!

  ಕಾಂತಾರ 2 ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿರುವ ರಿಷಬ್, ಜೊತೆಯಲ್ಲೇ ವಾಘಚಿಪಾಣಿ ಎಂಬ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ರಿಷಬ್ ಬಂಡವಾಳ ಹೂಡಿರುವ ಈ ಸಿನಿಮಾ ಚಿತ್ರೀಕರಣ ಕೂಡ ಪೂರ್ಣಗೊಂಡಿದೆ.

  MORE
  GALLERIES

 • 37

  Rishab Shetty: ಕಾಂತಾರ ಬಳಿಕ ಸಾಲು ಸಾಲು ಸಿನಿಮಾ ನಿರ್ಮಾಣ, ರಿಷಬ್ ಶೆಟ್ಟಿ 'ವಾಘಚಿಪಾಣಿ' ಸಿನಿಮಾ ಶೂಟಿಂಗ್ ಕಂಪ್ಲೀಟ್!

  'ವಾಘಚಿಪಾಣಿ' ಚಿತ್ರವನ್ನು ನಟೇಶ್ ಹೆಗಡೆ ನಿರ್ದೇಶಿಸಿದ್ದಾರೆ. ಈ ಸಿನಿಮಾವನ್ನು 35 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಶಿರಸಿ ಹಾಗೂ ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿದೆ.

  MORE
  GALLERIES

 • 47

  Rishab Shetty: ಕಾಂತಾರ ಬಳಿಕ ಸಾಲು ಸಾಲು ಸಿನಿಮಾ ನಿರ್ಮಾಣ, ರಿಷಬ್ ಶೆಟ್ಟಿ 'ವಾಘಚಿಪಾಣಿ' ಸಿನಿಮಾ ಶೂಟಿಂಗ್ ಕಂಪ್ಲೀಟ್!

  ಈ ಚಿತ್ರದಲ್ಲಿ ಮಲಯಾಳಂನ ಖ್ಯಾತ ನಟ, ನಿರ್ದೇಶಕ ದಿಲೀಶ್ ಪೋಥನ್ ಹಾಗೂ ಸ್ಯಾಂಡಲ್​ವುಡ್ ಖ್ಯಾತ ನಟ ಅಚ್ಯುತ್ ಕುಮಾರ್ ಹಾಗೂ ಗೋಪಾಲ ಹೆಗಡೆ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.

  MORE
  GALLERIES

 • 57

  Rishab Shetty: ಕಾಂತಾರ ಬಳಿಕ ಸಾಲು ಸಾಲು ಸಿನಿಮಾ ನಿರ್ಮಾಣ, ರಿಷಬ್ ಶೆಟ್ಟಿ 'ವಾಘಚಿಪಾಣಿ' ಸಿನಿಮಾ ಶೂಟಿಂಗ್ ಕಂಪ್ಲೀಟ್!

  'ವಾಘಚಿಪಾಣಿ' ನಿರ್ದೇಶಕ ನಟೇಶ್ ಹೆಗ್ಡೆ ಇದಕ್ಕೂ ಮುನ್ನ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಸಿನಿಮಾ ಕಳೆದ ವರ್ಷ, ಬುಸಾನ್ ಚಿತ್ರೋತ್ಸವದ ಏಷಿಯನ್ ಪ್ರಾಜೆಕ್ಟ್ ಮಾರ್ಕೆಟ್ ಗೆ ಆಯ್ಕೆಗೊಂಡಿತ್ತು.

  MORE
  GALLERIES

 • 67

  Rishab Shetty: ಕಾಂತಾರ ಬಳಿಕ ಸಾಲು ಸಾಲು ಸಿನಿಮಾ ನಿರ್ಮಾಣ, ರಿಷಬ್ ಶೆಟ್ಟಿ 'ವಾಘಚಿಪಾಣಿ' ಸಿನಿಮಾ ಶೂಟಿಂಗ್ ಕಂಪ್ಲೀಟ್!

  ಶೂಟಿಂಗ್ ವೇಳೆ ನಟೇಶ್ ಹೆಗ್ಡೆ ಜೊತೆ ಹಿರಿಯ ನಟ ಅಚ್ಯುತ್ ಕುಮಾರ್ ಚರ್ಚೆ ಮಾಡ್ತಿರುವ ಫೋಟೋ ಇದೆ. 'ವಾಘಚಿಪಾಣಿ' ಸಿನಿಮಾ, ರಿಷಬ್ ಶೆಟ್ಟಿ ಹಾಗೂ ನಟೇಶ್ ಹೆಗ್ಡೆ ಕಾಂಬಿನೇಶನ್​ನ ಎರಡನೇ ಸಿನಿಮಾ ಆಗಿದೆ.

  MORE
  GALLERIES

 • 77

  Rishab Shetty: ಕಾಂತಾರ ಬಳಿಕ ಸಾಲು ಸಾಲು ಸಿನಿಮಾ ನಿರ್ಮಾಣ, ರಿಷಬ್ ಶೆಟ್ಟಿ 'ವಾಘಚಿಪಾಣಿ' ಸಿನಿಮಾ ಶೂಟಿಂಗ್ ಕಂಪ್ಲೀಟ್!

  ರಿಷಬ್ ಶೆಟ್ಟಿ ಫಿಲಮ್ಸ್ ಬ್ಯಾನರ್ ಅಡಿ ‘ಲಾಂಫಿಂಗ್ ಬುದ್ಧ’ ಹೆಸರಿನ ಸಿನಿಮಾ ನಿರ್ಮಾಣ ಮಾಡುವುದಾಗಿ ಮೂರು ವರ್ಷಗಳ ಹಿಂದೆಯೇ ಘೋಷಿಸಿದ್ರು .ಇದೀಗ ಈ ಸಿನಿಮಾ ಶೂಟಿಂಗ್ ಕೂಡ ಶುರುವಾಗಿದೆ.

  MORE
  GALLERIES