ಪ್ರಿಯಾಂಕಾ ಚೋಪ್ರಾ ಅಣ್ಣ ಸಿದ್ಧಾರ್ಥ್ ಚೋಪ್ರಾರ ಮದುವೆ ನಿಶ್ಚಯವಾಗಿರೋದು ಗೊತ್ತಿರುವ ವಿಷಯವೆ. ಅವರ ಮದುವೆ ಕಳೆದ ವಾರವೇ ನಡೆಯಬೇಕಿತ್ತು. ಆದರೆ ಮದುಮಗಳು ಇಶಿಕಾಗೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಇದರಿಂದಾಗಿ ಈಗ ಮದುವೆಯನ್ನು ಮುಂದೂಡಲಾಗಿದೆ. ಫೆ.27ರಂದು ದೆಹಲಿಯಲ್ಲಿ ಈ ಜೋಡಿಯ ರೋಕಾ ನಡೆದಿತ್ತು. ಅದರಲ್ಲಿ ಪ್ರಿಯಾಂಕಾ ಹಾಗೂ ನಿಕ್ ಸಹ ಭಾಗವಹಿಸಿದ್ದರು. ಅದರ ಚಿತ್ರಗಳು ಇಲ್ಲಿವೆ.