Madhubala: ಎವರ್ಗ್ರೀನ್ ಸುಂದರಿ ಮಧುಬಾಲಾರನ್ನೇ ಹೋಲುವ ಸ್ಯಾಂಡಲ್ವುಡ್ ನಟಿ ಈಗ ಹೊಸ ಟಿಕ್ ಟಾಕ್ ಸ್ಟಾರ್
Priyanka Kandwal: 'ಟಿಕ್ ಟಾಕ್' ಹಾಗೂ 'ಡಬ್ಸ್ಮ್ಯಾಶ್'ನಂತಹ ಆ್ಯಪ್ಗಳಿಂದಾಗಿ ಸಾಕಷ್ಟು ಪ್ರತಿಭಾವಂತರಿಗೆ ವೇದಿಕೆ ಸಿಗುತ್ತಿದ್ದು, ಅವರು ಜನಪ್ರಿಯರಾಗುತ್ತಿದ್ದಾರೆ. ಇಲ್ಲೊಬ್ಬರು ಟಿಕ್ಟಾಕ್ ಹುಡುಗಿ ಥೇಟ್ ಬಾಲಿವುಡ್ನ ಎವರ್ಗ್ರೀನ್ ನಟಿ ಮಧುಬಾಲಾರನ್ನು ಹೋಲುತ್ತಾರೆ. ಅವರು ಟಿಕ್ಟಾಕ್ನಲ್ಲಿ ಮಧುಬಾಲಾರ ವಿಡಿಯೋಗಳನ್ನು ಮಾಡಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿದ್ದು, ಅವು ಈಗ ವೈರಲ್ ಆಗುತ್ತಿವೆ. ಮಧುಬಾಲಾರಂತೆ ಕಾಣುವ ಪ್ರಿಯಾಂಕಾ ಕಂಡ್ವಾಲ್ ಸ್ಯಾಂಡಲ್ವುಡ್ ನಟಿಯೂ ಹೌದು. ಅವರ ಕೆಲವು ಚಿತ್ರಗಳು ನಿಮಗಾಗಿ. (ಚಿತ್ರಗಳು ಕೃಪೆ: Priyanka Kandwal Instagram)