Priyanka Chopra: ಗ್ರಾಮಿ 2020: ಪ್ರಿಯಾಂಕಾ-ನಿಕ್​ ಜೋಡಿಯ ಸ್ಟೈಲಿಶ್​ ಲುಕ್​ ಹೇಗಿದೆ ಗೊತ್ತಾ..?

Nick Jonas - Priyanka Chopra | Grammy Awards: ಹಾಲಿವುಡ್​ನ ಮೋಸ್ಟ್​ ಹ್ಯಾಪನಿಂಗ್​ ಕಪಲ್​ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್​ ಜೋನಸ್​ ಮತ್ತೊಮ್ಮೆ ಸ್ಟೈಲಿಶ್​ ಆಗಿ ಮಿಂಚಿದ್ದಾರೆ. ಜ.26ರಂದು ಲಾಸ್ ​ಎಂಜಲೀಸ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಜೋಡಿ ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕಿದ್ದಾರೆ. (ಚಿತ್ರಗಳು ಕೃಪೆ: Priyanka Chopra - Instagram)

First published: