Nick-Priyanka Chopra: ಭಾನುವಾರವನ್ನು ಕೌಬಾಯ್​ ಸ್ಟೈಲ್​ನಲ್ಲಿ ಕಳೆದ ನಿಕ್​-ಪ್ರಿಯಾಂಕಾ ..!

Nick-Priyanka Chopra: ಸಾಮಾನ್ಯವಾಗಿ ಸೆಲೆಬ್ರಿಟಿಗಳು ರಜೆ ಹಾಗೂ ವಾರಾಂತ್ಯವನ್ನು ತುಂಬಾ ವಿಶೇಷವಾಗಿ ಕಳೆಯುತ್ತಾರೆ. ನಗರಗಳಿಂದ ದೂರ ಹೋಗಿ ಪ್ರಶಾಂತವಾದ ಸ್ಥಳದಲ್ಲಿ ಕೂಲಾಗಿ ಸಮಯ ಕಳೆಯುತ್ತಾರೆ. ನಿಕ್​ ಹಾಗೂ ಪ್ರಿಯಾಂಕಾ ಸಹ ತಮ್ಮ ಒಂದು ಭಾನುವಾರವನ್ನು ಸಖತ್​ ಮಜವಾಗಿ ಕಳೆದಿದ್ದಾರೆ. (ಚಿತ್ರಗಳು ಕೃಪೆ: ನಿಕ್ ಜೋನಸ್​ ಹಾಗೂ ಪ್ರಿಯಾಂಕಾ ಚೋಪ್ರಾ ಇನ್​ಸ್ಟಾಗ್ರಾಂ ಖಾತೆಗಳು)

First published: