ಪ್ರಿಯಾಂಕಾ ಚೋಪ್ರಾ ಅವರು ತೆಲುಗಿನಲ್ಲಿ ರಾಮ್ ಚರಣ್ ಅವರ ಜೊತೆ ತೂಫಾನ್ ಸಿನಿಮಾದಲ್ಲಿ ನಟಿಸಿದ್ದಾರೆ. ಇದೇ ಸಿನಿಮಾ ಹಿಂದಿಯಲ್ಲಿ ಜಂಜೀರ್ ಆಗಿ ರಿಲೀಸ್ ಆಯಿತು. ಈ ಸಿನಿಮಾ ಅಮಿತಾಭ್ ಅಭಿನಯದ ಜಂಜೀರ್ ಚಿತ್ರದ ರಿಮೇಕ್ ಆಗಿದ್ದು, ರಿಮೇಕ್ ಸಿನಿಮಾ ಸಿನಿಪ್ರಿಯರ ಮನಸ್ಸು ಗೆಲ್ಲುವಲ್ಲಿ ಸೋತಿತ್ತು. ಇನ್ನು ಅಮಿತಾಭ್ ಬಚ್ಚನ್ ಅವರ ಅಗ್ನಿಪಥ್ ಸಿನಿಮಾದ ರಿಮೇಕ್ನಲ್ಲೂ ನಟಿಸಿದ್ದಾರೆ ಪ್ರಿಯಾಂಕಾ ಚೋಪ್ರಾ. (Instagram/Photo)
ಇನ್ನು, ಪ್ರಿಯಾಂಕಾ ಚೋಪ್ರಾ ಅವರ ಸಿನಿಮಾ ವಿಷಯಕ್ಕೆ ಬಂದರೆ ಅವರು ಟೆಕ್ಟ್ಸ್ ಫಾರ್ ಯೂ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಜರ್ಮನ್ ಸಿನಿಮಾ ಎಸ್ಎಂಸ್ ರಿಮೇಕ್ ಆಗಿದ್ದು, ಜೇಮ್ಸ್ ಸಿ ಸ್ಟ್ರಾಜ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಮೆಚ್ಚುಗೆಗೆ ಪಾತ್ರವಾಗಿದೆ. ಜೊತೆಗೆ ಮ್ಯಾಟ್ರಿಕ್ಸ್ 4ನಲ್ಲೂ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದು, ಅದರ ಚಿತ್ರೀಕರಣ ನಡೆಯುತ್ತಿದೆ.