Priyanka Chopra: ಮಗಳ ಜೊತೆ ಪ್ರಿಯಾಂಕಾ ಫುಲ್ ಹ್ಯಾಪಿ! ಮಾಲ್ತಿ ಮೇರಿಯ ಮತ್ತೊಂದು ಫೋಟೋ ಹಂಚಿಕೊಂಡ ದೇಸಿ ಗರ್ಲ್​​!!

ಬಾಲಿವುಡ್​ನ ದೇಸಿ ಗರ್ಲ್, ಗ್ಲೋಬಲ್ ಸ್ಟಾರ್ (Global Star) ಪ್ರಿಯಾಂಕಾ ಚೋಪ್ರಾ (Priyanka Chopra) ಕೆಲ ದಿನಗಳ ಹಿಂದಷ್ಟೇ ತಮ್ಮ ಅಭಿಮಾನಿಗಳಿಗೆ ತನ್ನ ಮಗುವಿನ ದರ್ಶನ ಮಾಡಿಸಿದ್ದಾರೆ. ನಟಿ ತಮ್ಮ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಅವರ ಮತ್ತೊಂದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

First published: