Nick-Priyanka Holi Celebration: ಹೋಳಿ ಸಂಭ್ರಮದಲ್ಲಿ ಬಣ್ಣದಲ್ಲೇ ಮಿಂದೇಳುತ್ತಿರುವ ಪ್ರಿಯಾಂಕಾ-ನಿಕ್​..!

Nick-Priyanka Holi Celebration: ಹೋಳಿ ಆಚರಣೆಗಾಗಿ ಗಂಡ ನಿಕ್​ ಜೊತೆ ಭಾರತಕ್ಕೆ ಬಂದಿರುವ ಪ್ರಿಯಾಂಕಾ ಚೋಪ್ರಾ ಕುಟುಂಬದೊಂದಿಗೆ ಸಖತ್​ ಎಂಜಾಯ್​ ಮಾಡುತ್ತಿದ್ದಾರೆ. ಅಲ್ಲದೆ ದಿನಕ್ಕೊಂದು ಹೋಳಿ ಸಂಭ್ರಮದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅವರ ಈ ಫೋಟೋಗಳು ವೈರಲ್​ ಆಗುತ್ತಿವೆ. (ಚಿತ್ರಗಳು ಕೃಪೆ: ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್​ ಜೋನಸ್​ ಇನ್​ಸ್ಟಾಗ್ರಾಂ ಖಾತೆ)

First published: