Happy Birthday Priyanka Chopra: ಹುಟ್ಟುಹಬ್ಬದಂದು ಸ್ವಿಮ್​ ಸೂಟ್​ನಲ್ಲಿರುವ ಫೋಟೋ ಶೇರ್​ ಮಾಡಿ ಟ್ರೋಲಾದ ಪ್ರಿಯಾಂಕಾ ಚೋಪ್ರಾ..!

ಗ್ಲೋಬಲ್​ ಐಕಾನ್​ ಪ್ರಿಯಾಂಕಾ ಚೋಪ್ರಾ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 39ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟಿ ಇಂದೇ ನೆಟ್ಟಿಗರಿಂದ ಟ್ರೋಲ್​ ಆಗಿದ್ದಾರೆ. (ಚಿತ್ರಗಳು ಕೃಪೆ: ಪ್ರಿಯಾಂಕಾ ಚೋಪ್ರಾ ಇನ್​​ಸ್ಟಾಗ್ರಾಂ ಖಾತೆ)

First published: