Priyanka Chopra: ರೆಡ್ ಕಾರ್ಪೆಟ್ ಮೇಲೆ ಕಾಲಿಡುವ ಮುನ್ನ ಕಿತ್ತು ಬಂದಿತ್ತು ತೊಟ್ಟಿದ್ದ ಡ್ರೆಸ್ನ ಜಿಪ್; ಪ್ರಿಯಾಂಕಾಗೆ ಎದುರಾದ ಮುಜುಗರದ ಕ್ಷಣಗಳು..!
ಫ್ಯಾಷನ್ ಶೋ ಹಾಗೂ ಫಿಲ್ಮ್ ಫೆಸ್ಟಿವಲ್ಗಳಲ್ಲಿ ಸ್ಟಾರ್ ನಟಿಯರು ತೊಡುವ ವಿನ್ಯಾಸಿತ ವಸ್ತ್ರಗಳು ನೋಡಲು ಎಷ್ಟು ಆಕರ್ಷಕವಾಗಿರುತ್ತವೋ ಅವುಗಳನ್ನು ತೊಡುವುದಾಗ ಅಷ್ಟೇ ಎಚ್ಚರವಾಗಿರಬೇಕು. ಕೊಂಚ ಎಚ್ಚರ ತಪ್ಪಿದರೂ ಅನಾಃಉತ ಗ್ಯಾರಂಟಿ. ಪ್ರಿಯಾಂಕಾ ಚೋಪ್ರಾ ಅವರ ಸಿನಿ ಜೀವನದಲ್ಲಿ ಇಂತಹ ಪ್ರಸಂಗ ಒಂದು ನಡೆದಿತ್ತು. ಆ ಬಗ್ಗೆ ಪ್ರಿಯಾಂಕಾ ಈಗ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಪ್ರಿಯಾಂಕಾ ಚೋಪ್ರಾ ಇನ್ಸ್ಟಾಗ್ರಾಂ ಖಾತೆ)
ಪ್ರಿಯಾಂಕಾ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿರುವ ಬಾಲಿವುಡ್ ನಟಿ.
2/ 20
ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ನಟಿ ಇತ್ತೀಚೆಗೆ ಒಟಿಟಿ ಮೂಲಕ ರಿಲೀಸ್ ಕಂಡ ತಮ್ಮ ದ ವೈಟ್ ಟೈಗರ್ ಸಿನಿಮಾದಿಂದಾಗಿ ಸುದ್ದಿಯಲ್ಲಿದ್ದಾರೆ.
3/ 20
ಇನ್ನು ಪ್ರಿಯಾಂಕಾ ತಮ್ಮ ವೃತ್ತಿ ಜೀವನದಲ್ಲಿ ತೊಟ್ಟಿದ್ದ ಡ್ರೆಸ್ನಿಂದಾಗಿ ಮುಜುಗರಕ್ಕೊಳಗಾಗಿದ್ದ ಘಟನೆ ಬಗ್ಗೆ ಈಗ ಹೇಳಿಕೊಂಡಿದ್ದಾರೆ.
4/ 20
ಪ್ರಿಯಾಂಕಾ ತೊಟ್ಟಿರುವ ಈ ಡ್ರೆಸ್ ನೋಡಿ. ಹಸಖತ್ ಹಾಟ್ ಲುಕ್ನಲ್ಲಿ ನಗುತ್ತಾ ಕಾಣಿಸುತ್ತಿರುವ ಪ್ರಿಯಾಂಕಾರ ಈ ಡ್ರೆಸ್ ಹಿಂದೆ ಒಂದು ಘಟನೆಯೇ ಅಡಗಿದೆ.
5/ 20
ಇದು ಕಳೆದ ವರ್ಷ ಕೇನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರಿಯಾಂಕಾ ಭಾಗವಹಿಸಿದ್ದಾಗ ತೆಗೆದ ಫೋಟೋ.
6/ 20
ಇನ್ನೇನು ಪ್ರಿಯಾಂಕಾ ರೆಡ್ ಕಾರ್ಪೆಟ್ ಮೇಲೆ ಕಾಲಿಡಲು ಮಾಡಿಕೊಂಡಿದ್ದ ಸಿದ್ಧತೆ ಮುಗಿದಿತ್ತು. ಇನ್ನು ರೆಡ್ ಕಾರ್ಪೆಟ್ ಮೇಲೆ ಕಾಲಿಡಲು ಕೇವಲ 5 ನಿಮಿಷ ಬಾಕಿ ಇತ್ತು.
7/ 20
ಆಗಲೇ ಪ್ರಿಯಾಂಕಾ ತೊಟ್ಟಿದ್ದ ಡ್ರೆಸ್ನ ಜಿಪ್ ಕಿತ್ತು ಬಂದಿತ್ತು. ಇದರಿಂದಾಗಿ ಗಾಬರಿಯಾಗಿದ್ದ ಪ್ರಿಯಾಂಕಾ ಹಾಗೆಯೇ ಕಾರಿನಲ್ಲಿ ಕುಳಿತಿದ್ದರು.
8/ 20
ಕಾರಿನಲ್ಲಿ ಕುಳಿತಿದ್ದ ಪ್ರಿಯಾಂಕಾ ಅವರ ಡ್ರೆಸ್ ಅನ್ನು ಆಗಲೇ ಅವರೊಂದಿಗಿದ್ದ ತಂಡ ಅಲ್ಲೇ ಹೊಲಿಗೆ ಹಾಕಲಿ ಆರಂಭಿಸಿದ್ದರಂತೆ. ಕಾರಿನಿಂದ ಇಳಿಯುವ ಹೊತ್ತಿಗೆ ಅಂದರೆ ಐದು ನಿಮಿಷದಲ್ಲಿ ಡ್ರೆಸ್ ಅನ್ನು ಸರಿ ಪಡಿಸಿದ್ದರಂತೆ.
9/ 20
ಈ ಘಟನೆ ಕುರಿತಾಗಿ ಪ್ರಿಯಾಂಕಾ ಚೋಪ್ರಾ ತಮ್ಮ ಇನ್ಸ್ಟಾಗ್ರಾಂನಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ.
10/ 20
ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ವೃತ್ತಿ ಜೀವನದಲ್ಲಿ ಎದುರಿಸಿದ ಘಟನೆ ಬಗ್ಗೆ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
11/ 20
ನಟಿ ಪ್ರಿಯಾಂಕಾ ಚೋಪ್ರಾ
12/ 20
ನಟಿ ಪ್ರಿಯಾಂಕಾ ಚೋಪ್ರಾ
13/ 20
ನಟಿ ಪ್ರಿಯಾಂಕಾ ಚೋಪ್ರಾ
14/ 20
ನಟಿ ಪ್ರಿಯಾಂಕಾ ಚೋಪ್ರಾ
15/ 20
ನಟಿ ಪ್ರಿಯಾಂಕಾ ಚೋಪ್ರಾ
16/ 20
ನಟಿ ಪ್ರಿಯಾಂಕಾ ಚೋಪ್ರಾ
17/ 20
ನಟಿ ಪ್ರಿಯಾಂಕಾ ಚೋಪ್ರಾ
18/ 20
ನಟಿ ಪ್ರಿಯಾಂಕಾ ಚೋಪ್ರಾ
19/ 20
ನಟಿ ಪ್ರಿಯಾಂಕಾ ಚೋಪ್ರಾ
20/ 20
ನಟಿ ಪ್ರಿಯಾಂಕಾ ಚೋಪ್ರಾ
First published:
120