ತನ್ನದೇ ಆದ ಸ್ಟೈಲ್​ನಲ್ಲಿ London Summerಗೆ ಗುಡ್​ಬೈ ಹೇಳಿದ ಗ್ಲೋಬಲ್​ ಐಕಾನ್​ Priyanka Chopra

ಗ್ಲೋಬಲ್​ ಐಕಾನ್​ ಪ್ರಿಯಾಂಕಾ ಚೋಪ್ರಾ (Priyanka Chopra) ತಮ್ಮ ಹುಟ್ಟುಹಬ್ಬದಂದು ಸ್ವಿಮ್​ ಸೂಟ್​ನಲ್ಲಿರುವ ಫೋಟೋ ಹಂಚಿಕೊಂಡು ಟ್ರೋಲ್ ಆಗುವ ಮೂಲಕ ಸುದ್ದಿಯಲ್ಲಿದ್ದರು. ಈಗ ಇದೇ ನಟಿ ತಮ್ಮದೇ ಆದ ಸ್ಟೈಲ್​ನಲ್ಲಿ ಲಂಡನ್​ ಸಮ್ಮರ್​ಗೆ (London Summer) ಗುಡ್​ಬೈ ಹೇಳಿದ್ದಾರೆ. (ಚಿತ್ರಗಳು ಕೃಪೆ: ಪ್ರಿಯಾಂಕಾ ಚೋಪ್ರಾ ಇನ್​ಸ್ಟಾಗ್ರಾಂ ಖಾತೆ)

First published: