ಪ್ರಿಯಾಂಕಾ ಚೋಪ್ರಾ ಬಾಲಿವುಡ್ಗೆ ಕಾಲಿಟ್ಟು 23 ವರ್ಷಗಳೇ ಕಳೆದಿದೆ. 2000ರಲ್ಲಿ ವಿಶ್ವ ಸುಂದರಿಯಾಗಿ ಆಯ್ಕೆಯಾದ ನಂತರ, ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾಗೆ ಸೌತ್ ಸಿನಿಮಾ ಹಾಗೂ ಬಾಲಿವುಡ್ ಆಫರ್ಗಳು ಸಾಲು ಸಾಲಾಗಿ ಬಂದವು. ಬಾಲಿವುಡ್ನಲ್ಲಿ ನಟಿಸಲು ಪ್ರಾರಂಭಿಸಿದರು ಇದೀಗ ಪಿಗ್ಗಿ ಹಾಲಿವುಡ್ನಲ್ಲಿ ಚಿರಪರಿಚಿತ ಮುಖವಾಗಿದ್ದಾರೆ.